Artificial Intelligence: ವೇಗವಾಗಿ ಮುನ್ನಡೆಯುತ್ತಿದೆ ತಂತ್ರಜ್ಞಾನ! ಈ ಬಗ್ಗೆ ಎಚ್ಚರಿಕೆ ನೀಡಲು ಒಂದಾದ AI ಪ್ರಮುಖ ನಾಯಕರು / Artificial Intelligence: Top AI Leaders | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವೇಗವಾಗಿ ಮುನ್ನಡೆಯುತ್ತಿದೆ ತಂತ್ರಜ್ಞಾನ! (Image: Reuters)


Last Updated:

ದೇಶಾದ್ಯಂತ ತಂತ್ರಜ್ಞಾನ ಮುಂದುವರೆದಿದೆ. ಕೃತಕ ಬುದ್ದಿಮತ್ತೆ (AI) ವೇಗವಾಗಿ ಮುನ್ನಡೆಯುತ್ತಿದೆ. ಹೀಗಾಗಿ ಈ ಅಭಿವೃದ್ಧಿ ಬಗ್ಗೆ ಎಚ್ಚರಿಕೆ ನೀಡಲು ಎಲ್ಲಾ AI ಪ್ರಮುಖ ನಾಯಕರು ಒಂದಾಗಿದ್ದಾರೆ.

ವೇಗವಾಗಿ ಮುನ್ನಡೆಯುತ್ತಿದೆ ತಂತ್ರಜ್ಞಾನ! (Image: Reuters)
ವೇಗವಾಗಿ ಮುನ್ನಡೆಯುತ್ತಿದೆ ತಂತ್ರಜ್ಞಾನ! (Image: Reuters)

ದೇಶದಲ್ಲಿ ತಂತ್ರಜ್ಞಾನ (Technology) ತುಂಬ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ ಭಯದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ AI ದೈತ್ಯರು ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ಎಐ (Artificial Intelligence) ಕಂಪನಿಗಳು ತಮ್ಮೊಳಗೆ ಶಾಶ್ವತ ಮೂರನೇ ವ್ಯಕ್ತಿಯ ವಿಮರ್ಶಕರನ್ನು ಹೊಂದಬೇಕು ಎಂಬ ಆಂಥ್ರೊಪಿಕ್ (Anthropic) ಮುಖ್ಯಸ್ಥರ ಕರೆಯನ್ನು ಎಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟ್‌ಮನ್ ಬೆಂಬಲಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed