Actress: ಹಿಂದೂ ಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ಟೀಕೆ; ಕಣ್ಣೀರಿಟ್ಟ ಖ್ಯಾತ ನಟಿ | | ACTPnews

ನಟಿ ಫಾರಿಯಾ ಅಬ್ದುಲ್ಲಾ


Last Updated:

ತೆಲಂಗಾಣದ ಸಾಂಪ್ರದಾಯಿಕ ಹಿಂದೂ ಹಬ್ಬವಾಗಿರುವ ಬೋನಾಲು ಉತ್ಸವದಲ್ಲಿ ಫಾರಿಯಾ ಅಬ್ದುಲ್ಲಾ ಭಾಗವಹಿಸಿದ್ದರು. ಹಬ್ಬದ ಸಂದರ್ಭದಲ್ಲಿ ಕಳಶ ಹೊತ್ತು ಸಾಗಿದ್ದ ನಟಿ, ಪೋತರಾಜುಗಳೊಂದಿಗೆ ನೃತ್ಯ ಮಾಡಿದ್ದರು. ಈ ಸಂದರ್ಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ನಟಿ ಫಾರಿಯಾ ಅಬ್ದುಲ್ಲಾ
ನಟಿ ಫಾರಿಯಾ ಅಬ್ದುಲ್ಲಾ

ತೆಲುಗು ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಅಭಿನಯ ಹಾಗೂ ನೃತ್ಯದಿಂದ ಗಮನ ಸೆಳೆದಿರುವ ನಟಿ ಫಾರಿಯಾ ಅಬ್ದುಲ್ಲಾ (Actress Faria Abdullah) ಇದೀಗ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ನಿಲುವಿನಿಂದ ಸುದ್ದಿಯಾಗಿದ್ದಾರೆ. ತೆಲಂಗಾಣದ ಜನಪ್ರಿಯ ಬೋನಾಲು ಹಬ್ಬದಲ್ಲಿ ಭಾಗವಹಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ನಟಿ ತೀವ್ರ ಟೀಕೆ ಹಾಗೂ ನಿಂದನೆ ಎದುರಿಸಿದ್ದಾರೆ. ಈ ಬೆಳವಣಿಗೆಯಿಂದ ನೊಂದಿರುವ ಫಾರಿಯಾ, ಕಣ್ಣೀರಿಡುತ್ತಲೇ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports