Last Updated:
Actress Life: ಆ ನಟಿ ಆತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಗರ್ಭಿಣಿಯಾಗಿದ್ದಾಗ ಅವರಿಗೆ ಗಂಡನ ಬ್ಯಾಗ್ನಲ್ಲಿ ಆ ಒಂದು ವಸ್ತು ಸಿಕ್ಕಿತ್ತು. ಮಗು ಆದ್ಮೇಲೆ ಡಿವೋರ್ಸ್ ಆಗ್ಬಿಡ್ತು.
ಮನೋರಂಜನಾ ಲೋಕದಲ್ಲಿ ಸಾಕಷ್ಟು ಜೋಡಿಗಳ ವಿವಾಹ, ವಿಚ್ಛೇದನೆ, ದಾಂಪತ್ಯ ದ್ರೋಹ, ಬ್ರೇಕಪ್, ಚೀಟಿಂಗ್ ಹೀಗೆ ಹತ್ತು ಹಲವು ಸುದ್ದಿ ನಿತ್ಯವೂ ಕೇಳುತ್ತಿರುತ್ತೇವೆ. ಆದರೆ ಒಬ್ಬ ನಟಿ (Actress) ಗರ್ಭಿಣಿಯಾಗಿದ್ದಾಗ (Pregnant) ಆಕೆಯ ಗಂಡನ ಬ್ಯಾಗ್ನಲ್ಲಿ ಒಂದು ವಸ್ತುವನ್ನು ನೋಡುತ್ತಾರೆ. ಆ ಒಂದು ಕಾರಣದಿಂದ ಆಕೆ ತನ್ನ ಗಂಡನಿಂದ (Husband) ದೂರವಾಗಬೇಕಾಗುತ್ತದೆ. ಯಾರು ಆ ನಟಿ? ಏನು ವಿಷಯ?














