Actress: 41ನೇ ವಯಸ್ಸಿನಲ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿ ಶಾರುಖ್ ಖಾನ್ ಹೀರೋಯಿನ್ | Shah rukh khan heroine expecting second baby at 41 | | ACTPnews

ಮಹಿರಾ ಖಾನ್


Last Updated:

ಶಾರುಖ್ ಖಾನ್ ಜೊತೆ ನಟಿಸಿದ್ದ ಖ್ಯಾತ ನಟಿ 41ನೇ ವಯಸ್ಸಿನಲ್ಲಿ 2ನೇ ಮಗುವನ್ನು ವೆಲ್ಕಮ್ ಮಾಡೋದಕ್ಕೆ ರೆಡಿಯಾಗಿದ್ದಾರೆ.

ಮಹಿರಾ ಖಾನ್
ಮಹಿರಾ ಖಾನ್

2016 ರಲ್ಲಿ ಶಾರುಖ್ ಖಾನ್ (Shah Rukh Khan) ಜೊತೆ ‘ರಯೀಸ್’ (Raees) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಪಾಕಿಸ್ತಾನಿ ನಟಿ ಮಹಿರಾ ಖಾನ್  (Mahira Khan) 41ನೇ ವಯಸ್ಸಿನಲ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಗರ್ಭಧಾರಣೆಯನ್ನು (Pregnancy) ಅತ್ಯಂತ ಸರಳವಾದ ರೀತಿಯಲ್ಲಿ ಘೋಷಿಸಿದ್ದಾರೆ. ನಟಿ ತಮ್ಮ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದು, ಬಿಳಿ ಬಣ್ಣದ ಗೌನ್‌ನಲ್ಲಿ ತಮ್ಮ ಬೇಬಿ ಬಂಪ್ ಅನ್ನು ಹೆಮ್ಮೆಯಿಂದ ತೋರಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed