Actor: 3 ಈಡಿಯಟ್ಸ್ ನಟನನ್ನು ಕಂಡು ಅಭಿಮಾನಿಗಳ ಕಣ್ಣಲ್ಲಿ ನೀರು; ನಡೆಯಲೂ ಆಗದ ಸ್ಥಿತಿ! | | ACTPnews

3 ಈಡಿಯಟ್ಸ್


Last Updated:

ಪರೀಕ್ಷಿತ್ ಸಾಹ್ನಿ 3 ಈಡಿಯಟ್ಸ್ ಸಿನಿಮಾದಲ್ಲಿನ ಸಲೀಂ ಖುರೇಷಿ ಪಾತ್ರ ವಿಶೇಷ ಜನಪ್ರಿಯತೆ ತಂದುಕೊಟ್ಟಿತ್ತು. ಸಿನಿಮಾದಲ್ಲಿ ಆಮಿರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

 3 ಈಡಿಯಟ್ಸ್
3 ಈಡಿಯಟ್ಸ್

ಬಾಲಿವುಡ್‌ನ ಹಿರಿಯ ನಟ ಪರೀಕ್ಷಿತ್ ಸಾಹ್ನಿ (Actor Parikshit Sahni) ತಮ್ಮ ದಶಕಗಳ ಸಿನಿ ವೃತ್ತಿಜೀವನದಲ್ಲಿ ಹಲವು ಜನಪ್ರಿಯ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. 3 ಈಡಿಯಟ್ಸ್, ಪಿಕೆ, ‘ಸುಲ್ತಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಇದೀಗ ವಯೋಸಹಜ ಕಾರಣಗಳಿಂದ ನಿಧಾನವಾಗಿ ನಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಚ್ಚಿನ ನಟನನ್ನು ಈ ಸ್ಥಿತಿಯಲ್ಲಿ ಕಂಡ ಅಭಿಮಾನಿಗಳು ಭಾವುಕರಾಗಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed