Shwetha Prasad: ಬ್ಲ್ಯಾಕ್ ಕಲರ್‌ ಗೌನ್‌ನಲ್ಲಿ ಕಂಗೊಳಿಸಿದ ಮಲೆನಾಡ ಬೆಡಗಿ | Radha Ramana Fame Actress Shwetha Prasad Stunning Photoshoot in black gown

bredcrumb

Tv

oi-Narayana M

By ಪ್ರಿಯಾ ದೊರೆ

|

ಕಿರುತೆರೆಯಿಂದ
ದೂರಾದ
ಮೇಲೆ
ನಟಿ
ಶ್ವೇತಾ
ಪ್ರಸಾದ್
ಅಭಿಮಾನಿಗಳ
ಜೊತೆಗೆ
ಸಂಪರ್ಕವನ್ನು
ಸಾಧಿಸಲು
ಸೋಶಿಯಲ್
ಮೀಡಿಯಾ
ಮೊರೆ
ಹೋಗಿದ್ದಾರೆ.
ಹೊಸ
ಹೊಸ
ಬಗೆಯ
ಫೋಟೋಶೂಟ್
ಮಾಡಿಸುತ್ತಾ,
ಅಭಿಮಾನಿಗಳಿಗೆ
ಮನಗೆಲ್ಲುತ್ತಾರೆ.
ಹೊಸ
ವಿಚಾರಗಳನ್ನು
ತಿಳಿಸಿ
ಕೊಡುತ್ತಿರುತ್ತಾರೆ.
ಕಿರುತೆರೆಯಿಂದ
ದೂರ
ಸರಿದು
ವರ್ಷಗಳೇ
ಆದರೂ
ಶ್ವೇತಾ
ಪ್ರಸಾದ್‌ನ
ಪ್ರೀತಿಸುವ
ಅಭಿಮಾನಿಗಳ
ಸಂಖ್ಯೆ
ಅಂತೂ
ಕಡಿಮೆ
ಆಗಿಲ್ಲ.

ಜನರಿಗೆ
ಖುಷಿ
ತರುವಂತಹ
ಒಳ್ಳೆಯ
ಕೆಲಸವನ್ನು
ಮಾಡುತ್ತಾ
ಇತರರಿಗೂ
ಮಾದರಿಯಾಗಿರುವ
ನಟಿ
ಶ್ವೇತಾ
ಪ್ರಸಾದ್,
ಹಾಟ್
ಲುಕ್
ಗೂ
ಸೈ,
ಟ್ರೆಡಿಷನಲ್
ಲುಕ್‌ಗೂ
ಜೈ
ಎನ್ನುತ್ತಾರೆ.
ಕಿರುತೆರೆಯಲ್ಲಿ
ಹೆಚ್ಚು
ದಿನಗಳ
ಕಾಲ
ಇರದಿದ್ದರೂ
ಕೂಡ,
ಶ್ವೇತಾ
ಪ್ರಸಾದ್
ಅಭಿಮಾನಿಗಳ
ಮನಸ್ಸನ್ನು
ಗೆಲ್ಲುವಲ್ಲಿ
ಯಶಸ್ವಿಯಾಗಿದ್ದಾರೆ.
ಕೆಲವೇ
ಸಮಯ
ಕಿರುತೆರೆಯಲ್ಲಿದ್ದ
ಶ್ವೇತಾ
ಅವರಿಗೆ
ಈಗಲೂ
ಅಭಿಮಾನಿ
ಬಳಗ
ದೊಡ್ಡದ್ದಿದೆ.
ಶ್ವೇತಾ
ಪ್ರಸಾದ್
ಸದಾ
ಆಕ್ಟೀವ್
ಆಗಿ
ಇರುತ್ತಾರೆ.

Radha Ramana Fame Actress Shwetha Prasad Stunning Photoshoot in black gown

ಯಾವಾಗಲು
ಹೊಸತನಕ್ಕೆ
ತುಡಿಯುವ
ಶ್ವೇತಾ
ಅವರು
ಸಮಾಜ
ಸೇವೆಯಲ್ಲೂ
ತಮ್ಮನ್ನು
ತಾವು
ತೊಡಗಿಸಿಕೊಳ್ಳುತ್ತಾರೆ.
ಶ್ವೇತಾ
ಪ್ರಸಾದ್
ಅವರು
ಅತಿ
ಹೆಚ್ಚು
ಟ್ರಾವೆಲ್
ಮಾಡುತ್ತಾರೆ.
ಇಡೀ
ಭಾರತದ
ಟ್ರಾವೆಲ್
ಮಾಡಿರುವ
ಶ್ವೇತಾ
ಅವರು,
ಆಗಾಗ
ತಮ್ಮ
ಪ್ರವಾಸದ
ಫೋಟೋಗಳನ್ನು
ಕೂಡ
ಇನ್
ಸ್ಟಾಗ್ರಾಂ
ಪೇಜ್
ನಲ್ಲಿ
ಅಪ್
ಲೋಡ್
ಮಾಡುತ್ತಿರುತ್ತಾರೆ.

ಬಹುನಿರೀಕ್ಷಿತ 'ಸೀತಾ ರಾಮ' ಧಾರಾವಾಹಿ ಪ್ರಸಾರ ತಡವಾಗಲು ಕಾರಣ ಇದೇನಾ?ಬಹುನಿರೀಕ್ಷಿತ
‘ಸೀತಾ
ರಾಮ’
ಧಾರಾವಾಹಿ
ಪ್ರಸಾರ
ತಡವಾಗಲು
ಕಾರಣ
ಇದೇನಾ?

ಬ್ಯುಸಿ
ಇದ್ದರೂ
ಆಕ್ಟೀವ್
ಆಗಿರುವ
ಶ್ವೇತಾ

ಇತರರಿಗೆ
ಸಹಾಯ
ಮಾಡುವ
ಶ್ವೇತಾ
ಪ್ರಸಾದ್
ಅವರು
ತಂದೆಯ
ಹೆಸರಿನಲ್ಲಿ
ಎನ್‌ಜಿಓ
ಅನ್ನು
ಕೂಡ
ಪ್ರಾರಂಭಿಸಿದ್ದರು.

ಬಗ್ಗೆಯೂ
ವೀಡಿಯೋ
ಮಾಡಿದ್ದರು.
ಇಷ್ಟೆಲ್ಲಾ
ಬ್ಯುಸಿ
ಇದ್ದರೂ
ಕೂಡ
ಸೋಶಿಯಲ್
ಮೀಡಿಯಾದಲ್ಲಿ
ಆಕ್ಟೀವ್
ಆಗಿ
ಇರುವ
ಮೂಲಕ
ಅಭಿಮಾನಿಗಳ
ಜೊತೆಗೆ
ಸಂಪರ್ಕದಲ್ಲಿರುತ್ತಾರೆ.
ಆಗಾಗ
ಫೋಟೋಶೂಟ್
ಮಾಡಿಸುತ್ತಿರುತ್ತಾರೆ.
ಮಲೆನಾಡಿನ
ಬೆಡಗಿ
ಶ್ವೇತಾ
ಪ್ರಸಾದ್
ಅವರು
ಎಲ್ಲಾ
ಬಗೆಯ
ಉಡುಗೆಯಲ್ಲೂ
ಗೊಂಬೆಯಂತೆ
ಕಂಗೊಳಿಸುತ್ತಿರುತ್ತಾರೆ.

ಹೊಸ
ಹೊಸ
ಜಾಗಗಳಿಗೆ
ತೆರಳುವ
ನಟಿ

ಇಡೀ
ಭಾರತದ
ಪ್ರವಾಸ
ಮಾಡಿದ್ದು,
ಕೇರಳ,
ಮಂಗಳೂರು,
ಉತ್ತರ
ಕರ್ನಾಟಕ,
ಉತ್ತರ
ಭಾರತ,
ಆಂಧ್ರ,
ಅಸ್ಸಾಂ,
ಕಾಶ್ಮೀರ
ಹೀಗೆ
ಎಲ್ಲೆಡೆ
ಪ್ರವಾಸ
ಮಾಡಿದ್ದಾರೆ.
ಅಷ್ಟೇ
ಅಲ್ಲದೇ,
ಸೌದಿ
ಅರೇಬಿಯಾ
ಸೇರಿದಂತೆ
ಹೊರ
ದೇಶಗಳಲ್ಲೂ
ಸುತ್ತಾಡಿದ್ದಾರೆ.
ಶ್ವೇತಾ
ಅವರಿಗೆ
ಟ್ರಾವೆಲ್
ಮಾಡುವುದು
ಎಂದರೂ
ಖುಷಿಯಂತೆ.
ಹಾಗಾಗಿ
ಹೊಸ
ಹೊಸ
ಜಾಗಗಳಿಗೆ
ತೆರಳುತ್ತಿರುತ್ತಾರಂತೆ.
ಅದಕ್ಕೆ
ಸಂಬಂಧಿಸಿದ
ಫೋಟೊ,
ವಿಡಿಯೋಗಳನ್ನು
ಹಂಚಿಕೊಳ್ಳುತ್ತಾರೆ.

Radha Ramana Fame Actress Shwetha Prasad Stunning Photoshoot in black gown

ಕಪ್ಪು
ಉಡುಗೆಯಲ್ಲಿ
ಮಲೆನಾಡ
ಬೆಡಗಿ

ಇದೀಗ
ನಟಿ
ಶ್ವೇತಾ
ಪ್ರಸಾದ್
ಅವರು
ಬ್ಯ್ಲಾಕ್
ಗೌನ್‌ನಲ್ಲಿ
ಮಿಂಚಿದ್ದಾರೆ.
ಸಿಂಗಲ್
ಶೋಲ್ಡರ್
ಗೌನ್‌ನಲ್ಲಿ
ಶ್ವೇತಾ
ಅವರು
ಇನ್ನಷ್ಟು
ಸುಂದರವಾಗಿ
ಕಾಣಿಸುತ್ತಿದ್ದಾರೆ.

ಫೋಟೋಗಳನ್ನು
ನೋಡಿದ
ಅಭಿಮಾನಿಗಳು
ಕಮೆಂಟ್
ಮಾಡುತ್ತಿದ್ದಾರೆ.
ಸ್ಟನ್ನಿಂಗ್
ಪಿಕ್ಚರ್ಸ್,
ಸೋ
ಪ್ರಿಟಿ,
ಲುಕ್ಕಿಂಗ್
ಬ್ಯೂಟಿ
ಎಂದೆಲ್ಲಾ
ಕಮೆಂಟ್
ಮಾಡುತ್ತಿದ್ದು,
ಲೈಕ್ಸ್,
ಕಾಮೆಂಟ್ಸ್‌
ಸುರಿಮಳೆಯಾಗ್ತಿದೆ.
ಇನ್ನು
ಕಳೆದ
ತಿಂಗಳು
ಶ್ವೇತಾ
ಪ್ರಸಾದ್
ಮೌಂಟ್
ಎವರೆಸ್ಟ್‌ಗೆ
ತೆರಳಿದ್ದರು.
ಇದರ
ಫೋಟೋ
ಹಾಗೂ
ವೀಡಿಯೋಗಳನ್ನು
ಸೋಶಿಯಲ್
ಮೀಡಿಯಾದಲ್ಲಿ
ಹಂಚಿಕೊಂಡಿದ್ದರು.

English summary

Radha Ramana Fame Actress Shwetha Prasad Stunning Photoshoot in black gown. Photos, video goes viral. know more.

Monday, June 19, 2023, 22:51

Story first published: Monday, June 19, 2023, 22:51 [IST]

Source link