ಇಸ್ಲಾಮಿಕ್ NATO ವಿಫಲ: ಸೌದಿ ಅರೇಬಿಯಾ ಸೋಲಿಸುತ್ತಿರೋ ಹೌತಿಗಳು: ಕೈಕಟ್ಟಿ ನಿಂತ ಟರ್ಕಿ, ಪಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

ಸೌದಿ ಅರೇಬಿಯಾದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಇರಾನ್ ಯುದ್ಧ ಭುಗಿಲೆದ್ದಿತ್ತು. ಇದರ ಬೆನ್ನಲ್ಲೇ ಮೆಕ್ಕಾ ಒಪ್ಪಂದಕ್ಕೆ ಸಹಿ ಹಾಕಿದ ಕೂಡಲೇ ಸೌದಿ ಅರೇಬಿಯಾದ ಹೌತಿಗಳೊಂದಿಗಿನ ಸಂಘರ್ಷ ಪ್ರಾರಂಭವಾಯಿತು. ಆದರೆ ಪಾಕಿಸ್ತಾನ ಎರಡೂ ಪರೀಕ್ಷೆಗಳಲ್ಲಿ ವಿಫಲವಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್(ಸೆ.15): ಪಾಕಿಸ್ತಾನದ ಅದೃಷ್ಟ ಅದೆಷ್ಟು ಕೆಟ್ಟಿದೆ ಎಂದರೆ ಅದು ಒಪ್ಪಂದ ಮಾಡಿಕೊಂಡಾಗಲೆಲ್ಲಾ ಕೂಡಲೇ ಅದು ಪರೀಕ್ಷೆಗೊಳಪಡುತ್ತದೆ. ಅಲ್ಲದೇ ಪ್ರತಿ ಬಾರಿಯೂ ವಿಫಲಗೊಳ್ಳುತ್ತದೆ. ಈ ಬಾರಿಯೂ ಇದೇ ಬೆಳವಣಿಗೆಯಾಗಿದೆ. ಹೌದು ಸೌದಿ ಅರೇಬಿಯಾದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಇರಾನ್ ಯುದ್ಧ ಭುಗಿಲೆದ್ದಿತ್ತು. ಇದರ ಬೆನ್ನಲ್ಲೇ ಮೆಕ್ಕಾ ಒಪ್ಪಂದಕ್ಕೆ ಸಹಿ ಹಾಕಿದ ಕೂಡಲೇ ಸೌದಿ ಅರೇಬಿಯಾದ ಹೌತಿಗಳೊಂದಿಗಿನ ಸಂಘರ್ಷ ಪ್ರಾರಂಭವಾಯಿತು. ಆದರೆ ಪಾಕಿಸ್ತಾನ ಎರಡೂ ಪರೀಕ್ಷೆಗಳಲ್ಲಿ ವಿಫಲವಾಗಿದೆ. ಸದ್ಯ ಹೌತಿಗಳು ಸೌದಿ ಅರೇಬಿಯಾದ ಅತಿದೊಡ್ಡ ಪೈಪ್‌ಲೈನ್ ಅನ್ನು ನಾಶಪಡಿಸಿದರು ಮತ್ತು ಟರ್ಕಿ ಕೇವಲ ಬೆದರಿಕೆಗಳನ್ನು ನೀಡುತ್ತಿದೆ. ಈ ಸಂಘರ್ಷದಲ್ಲಿ ಇರಾನ್‌ಗೆ ಸೌದಿ ಅರೇಬಿಯಾದ ನಿಲುವನ್ನು ಪ್ರಸ್ತುತಪಡಿಸಲು ಪಾಕಿಸ್ತಾನ ಪ್ರಯತ್ನಿಸಿದಾಗ, ಇರಾನ್ ಅದನ್ನು ನಿರಾಕರಿಸಿತು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports