Kannada Movies: ಟಾಸ್, ಸಿಟಿ ಲೈಟ್ಸ್ ನಡುವೆ ಮಹಾಕವಿಯ ಆಗಮನ; ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು! | | ACTPnews

ಆ ಕಡೆ ಟಾಸ್ ಈ ಕಡೆ ಸಿಟಿ ಲೈಟ್ಸ್; ಅಮರ್ಥ ಜೊತೆಗೆ ಮಹಾಕವಿಯ ಆಗಮನ!


Last Updated:

ಅಮರ್ಥ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮೇಘನಾ ಬರ್ತಿದ್ದಾರೆ. ಮಹಾಕವಿ ಪಂಪನಾಗಿ ಕಿಶೋರ್ ಆಗಮಿಸುತ್ತಿದ್ದಾರೆ. ಸಿಟಿ ಲೈಟ್ಸ್ ಮೂಲಕ ದುನಿಯಾ ವಿಜಯ್ ಮಗಳು ಮೊನಿಷಾ ವಿಜಯ್‌ಕುಮಾರ್ ನಾಯಕಿ ಆಗಿ ಬರ್ತಿದ್ದಾರೆ. ವಿನಯ್ ರಾಜ್‌ಕುಮಾರ್ ಈ ಚಿತ್ರದ ನಾಯಕರಾಗಿದ್ದಾರೆ. ಟಾಸ್ ಕನ್ನಡ ಮತ್ತು ತುಳು ಭಾಷೆಯಲ್ಲಿ ಬರ್ತಿದೆ. ಈ ನಾಲ್ಕೂ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಆ ಕಡೆ ಟಾಸ್ ಈ ಕಡೆ ಸಿಟಿ ಲೈಟ್ಸ್; ಅಮರ್ಥ ಜೊತೆಗೆ ಮಹಾಕವಿಯ ಆಗಮನ!
ಆ ಕಡೆ ಟಾಸ್ ಈ ಕಡೆ ಸಿಟಿ ಲೈಟ್ಸ್; ಅಮರ್ಥ ಜೊತೆಗೆ ಮಹಾಕವಿಯ ಆಗಮನ!

ಕನ್ನಡದಲ್ಲಿ (Kannada) ನಾಲ್ಕು ಸಿನಿಮಾ ಬರ್ತಿವೆ. ಮೂರು ಸಿನಿಮಾಗಳ ನಾಯಕರು ಪರಿಚಯ ಇದ್ದಾರೆ. ಟಾಸ್ (Toss) ಅನ್ನುವ ಚಿತ್ರದ ನಾಯಕರು ಕನ್ನಡಕ್ಕೆ ಹೊಸಬರೇ ನೋಡಿ. ಈ ನಾಲ್ಕು ಚಿತ್ರಗಳಲ್ಲಿ ದುನಿಯಾ ವಿಜಯ್ (Duniya Vijay) ಡೈರೆಕ್ಷನ್ ಮಾಡಿರೋ ಚಿತ್ರವೂ ಇದೆ. ಶ್ರೀನಗರ ಕಿಟ್ಟಿ (Srinagar Kitty) ಹಾಗೂ ಮೇಘನಾ ರಾಜ್ ನಟನೆಯ ಚಿತ್ರವೂ ಇದೆ. ಈ ಎಲ್ಲ ಚಿತ್ರಗಳ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed