Umashree Movie: ಸಿಟಿ ಲೈಟ್ಸ್ ಸಿನಿಮಾ ಒಪ್ಪಿಕೊಳ್ಳಲು ಉಮಾಶ್ರೀ ಹೇಳಿದ ಕಾರಣವೇನು? ಬಯಲಾಯ್ತು ಆ ಸೀಕ್ರೆಟ್! | | ACTPnews

ಹಿರಿಯ ನಟಿ ಉಮಾಶ್ರೀ 'ಸಿಟಿ ಲೈಟ್ಸ್' ಚಿತ್ರ ಯಾಕ್ ಒಪ್ಪಿದರು? ಹೇಳಿರೋ ಆ ಸೀಕ್ರೆಟ್ ಏನು?


Last Updated:

ಸಿಟಿ ಲೈಟ್ಸ್ ಚಿತ್ರವನ್ನ ಉಮಾಶ್ರೀ ಅವರು ಯಾಕೆ ಒಪ್ಪಿದರು? ಇದಕ್ಕೆ ಇರೋ ಆ ಕಾರಣ ಏನು? ಆ ವ್ಯಕ್ತಿಯ ಬಗ್ಗೆ ಉಮಾಶ್ರೀ ಅವರು ಹೇಳಿರೋದು ಏನು? ವಿವರ ಇಲ್ಲಿದೆ ಓದಿ.

ಹಿರಿಯ ನಟಿ ಉಮಾಶ್ರೀ 'ಸಿಟಿ ಲೈಟ್ಸ್' ಚಿತ್ರ ಯಾಕ್ ಒಪ್ಪಿದರು? ಹೇಳಿರೋ ಆ ಸೀಕ್ರೆಟ್ ಏನು?
ಹಿರಿಯ ನಟಿ ಉಮಾಶ್ರೀ ‘ಸಿಟಿ ಲೈಟ್ಸ್’ ಚಿತ್ರ ಯಾಕ್ ಒಪ್ಪಿದರು? ಹೇಳಿರೋ ಆ ಸೀಕ್ರೆಟ್ ಏನು?

ಸಿಟಿ ಲೈಟ್ಸ್ ಚಿತ್ರದಲ್ಲಿ (City Lights Movie) ಉಮಾಶ್ರೀ (Umashree) ಅವರು ನಟಿಸಿದ್ದಾರೆ. ರಾಜಕೀಯಲ್ಲಿಯೇ ಹೆಚ್ಚಾಗಿ ಬ್ಯುಸಿ ಇರೋ ಇವರು, ಈ ಚಿತ್ರ ಒಪ್ಪಲು ಕಾರಣವು ಇದೆ. ಆ ಕಾರಣದ ಹೆಸರು ಬೇರೆ ಏನೋ ಅಲ್ಲ. ಅದು ದುನಿಯಾ ವಿಜಯ್ ಅವರೇ ಆಗಿದ್ದಾರೆ. ಚಿತ್ರದಲ್ಲಿ ಒಂದು ಮಹ್ವದ ಪಾತ್ರ ಬರೆದಿದ್ದಾರೆ. ಇದನ್ನ ಬರೆದ್ಮೇಲೆ ಈ ಪಾತ್ರಕ್ಕೆ ಇವರೇ ಬೇಕು ಅಂತ ನಿರ್ಧಾರ ಮಾಡಿದ್ದಾರೆ. ಹಾಗಾಗಿಯೇ ದುನಿಯಾ ವಿಜಯ್ (Duniya Vijay) ಅವರ ಚಿತ್ರದಲ್ಲಿ ಉಮಾಶ್ರೀ (Umashree) ಅವರು ನಟಿಸಿದ್ದಾರೆ. ಆದರೆ, ಈ ಬಗ್ಗೆ ಉಮಾಶ್ರೀ ಅವರು ಏನ್ ಅಂತಾರೆ ಅನ್ನುವುದು ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports