Madrasa: 252 ಮದರಸಾಗಳನ್ನು ಮುಚ್ಚಲು ಆದೇಶ! ಈ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ (PTI)


Last Updated:

ಮದರಸ ಶಿಕ್ಷಣ ನಿರ್ದೇಶನಾಲಯವು 252 ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಿದೆ.

ಸಾಂಕೇತಿಕ ಚಿತ್ರ (PTI)
ಸಾಂಕೇತಿಕ ಚಿತ್ರ (PTI)

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಅಗತ್ಯ ಸರ್ಕಾರಿ ನೋಂದಣಿ ಅಥವಾ ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳ (Madrasa) ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆಗಳು ಆರಂಭವಾಗಿವೆ. ರಾಜ್ಯದ 22 ಜಿಲ್ಲೆಗಳು ಮತ್ತು ಕೋಲ್ಕತ್ತಾದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ, ಅಗತ್ಯ ಸರ್ಕಾರಿ ನೋಂದಣಿ ಅಥವಾ ಯಾವುದೇ ಮಾನ್ಯತೆ ಪಡೆದ ಸರ್ಕಾರಿ ಬೋರ್ಡ್‌ನ ಅನುಮೋದನೆ ಹೊಂದಿರದ 2396 ಮದರಸಾಗಳು ಪತ್ತೆಯಾಗಿವೆ. ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲಾದ ಈ ಸಮೀಕ್ಷೆಯ ಆಧಾರದ ಮೇಲೆ, ಮೊದಲ ಹಂತದಲ್ಲಿ 252 ಮದರಸಾಗಳಿಗೆ ತಕ್ಷಣವೇ ಮುಚ್ಚುವಂತೆ ನೋಟಿಸ್ ಜಾರಿ ಮಾಡಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed