Last Updated:
ದೊಡ್ಮನೆಯ ವಿಮಾನದಲ್ಲಿ ಡಕೋಟ ಗುರೂಜಿ ಹುಟ್ಟಿಕೊಂಡಿದ್ದಾರೆ. ಇವರ ಮಾತು ಕೇಳ್ತಾ ಹೋದ್ರೆ ನಗು ಬರೋದು ಪಕ್ಕಾ ನೋಡಿ. ಈ ಗುರೂಜಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss-13) ಮನೆಯಲ್ಲಿ ಹಲ್‌ಚಲ್ ಎದ್ದಾಗಿದೆ. ಜಗಳಗಳು ಶುರು ಆಗಿವೆ. ಆಟಗಳು ಜೋರಾಗಿವೆ. ಆದರೆ, ಎಲ್ರೂ ಮನೆ ಒಳಗೆ ಇಲ್ವೇ ಇಲ್ಲ. ಅರ್ಧ ಜನ ವಿಮಾನದಲ್ಲಿಯೇ ಉಳಿದು ಬಿಟ್ಟಿದ್ದಾರೆ. ಗೆದ್ದವರು ಮನೆ ಒಳಗೆ ಹೋಗಿದ್ದಾರೆ. ಇದರ ನಡುವೆ ಆಸಿಯಾ ಫಿರ್ದೋಸ್ ಮತ್ತು ಓಂ ಪ್ರಕಾಶ್ ರಾವ್ (OM Prakash Rao) ದೊಡ್ಮನೆಯಿಂದ ವಾಪಾಸ್ ವಿಮಾನ ಹತ್ತಿದ್ದಾರೆ. ಆದರೆ, ಇದು ಯಾಕೆ ಅನ್ನುವ ಪ್ರಶ್ನೆಗೆ ಎಲ್ಲವೂ ಬಿಗ್ ಬಾಸ್ (Bigg Boss) ಆಟವೇ ಆಗಿದೆ. ಆದರೆ, ಇದೇ ವಿಮಾನದಲ್ಲಿ ಒಬ್ಬ ಡಕೋಟ ಗುರೂಜಿ (Dakota Guruji) ಹುಟ್ಟಿಕೊಂಡಿದ್ದಾರೆ. ಅವರು ಯಾರು ಅನ್ನೋದು ಇಲ್ಲಿದೆ ಓದಿ..














