SSC SI Recruitment 2026: ದೆಹಲಿ ಪೊಲೀಸ್, CAPFs‌ನಲ್ಲಿ 1,871 ಹುದ್ದೆ; ₹1.12 ಲಕ್ಷವರೆಗೆ ವೇತನ, ಪದವೀಧರರಿಗೆ ದೊಡ್ಡ ಅವಕಾಶ! | | ACTPnews

ಉದ್ಯೋಗಾವಕಾಶ


Last Updated:

SSC ದೆಹಲಿ ಪೊಲೀಸ್ ಮತ್ತು CAPFs‌ನಲ್ಲಿ ಸಬ್-ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 1,871 ಹುದ್ದೆಗಳಿದ್ದು, ₹35,400–₹1,12,400 ವೇತನ ಶ್ರೇಣಿ ಇದೆ. ಸೆ.30, 2026 ಅರ್ಜಿ ಕೊನೆಯ ದಿನ.

ಉದ್ಯೋಗಾವಕಾಶ
ಉದ್ಯೋಗಾವಕಾಶ

ಬೆಂಗಳೂರು: ಕೇಂದ್ರ ಸರ್ಕಾರಿ ಉದ್ಯೋಗದ (Central Government Job) ನಿರೀಕ್ಷೆಯಲ್ಲಿರುವ ಪದವೀಧರರಿಗೆ ಸಿಬ್ಬಂದಿ ಆಯ್ಕೆ ಆಯೋಗ (SSC) ಮಹತ್ವದ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ದೆಹಲಿ ಪೊಲೀಸ್ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs) ಸಬ್-ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1,871 ಹುದ್ದೆಗಳಿಗೆ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ (Recruitment) ನಡೆಯಲಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಲೆವೆಲ್-6 ವೇತನ ಶ್ರೇಣಿಯಲ್ಲಿ ₹35,400ರಿಂದ ₹1,12,400ರವರೆಗೆ ವೇತನ ದೊರೆಯಲಿದೆ. ಅರ್ಜಿ ಸಲ್ಲಿಕೆ ಸೆಪ್ಟೆಂಬರ್ 10ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 30, 2026ರ ರಾತ್ರಿ 11 ಗಂಟೆ ಕೊನೆಯ ಸಮಯವಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports