Tirupati Turumala: ತಿರುಪತಿ ತಿಮ್ಮಪ್ಪನ ಈ ದರ್ಶನಕ್ಕೆ 3 ದಿನ ಬ್ರೇಕ್! ಗಣೇಶ ಚತುರ್ಥಿ ರಜೆಯಲ್ಲೇ ಟಿಟಿಡಿ ಮಹತ್ವದ ನಿರ್ಧಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ತಿರುಪತಿ ಭಕ್ತರೇ ಗಮನಿಸಿ...


Last Updated:

Tirupati Turumala: ಇತ್ತೀಚಿಗೆ ತಿರುಮಲದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿರುವುದರಿಂದ, ಶ್ರೀವಾರಿಯ ದರ್ಶನ ಪಡೆಯಲು ಪ್ರಸ್ತುತ ಸುಮಾರು 24 ಗಂಟೆಗಳು ಬೇಕಾಗುತ್ತಿವೆ. ಸತತ ರಜೆಗಳ ಹಿನ್ನೆಲೆಯಲ್ಲಿ, ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಟಿಟಿಡಿ ಸೆಪ್ಟೆಂಬರ್ 13 ರಂದು ಇದೊಂದು ವಿಶೇಷ ದರ್ಶನವನ್ನು ರದ್ದುಗೊಳಿಸಿತು.

ತಿರುಪತಿ ಭಕ್ತರೇ ಗಮನಿಸಿ...
ತಿರುಪತಿ ಭಕ್ತರೇ ಗಮನಿಸಿ…

‘ಕಲಿಯುಗದ ವೈಕುಂಠ’ (Vaikuntha of the Kaliyuga) ಅಂತಾನೆ ಪ್ರಸಿದ್ಧಿ ಪಡೆದ ಸ್ಥಳ ಅಂದ್ರೆ ಅದು ತಿರುಪತಿ ತಿರುಮಲ (Tirupati Tirumala). ಬರೀ ದೇಶಗಳಿಂದಷ್ಟೇ ಅಲ್ಲ, ವಿದೇಶಗಳಿಂದಲೂ ಭಕ್ತರನ್ನು ಸೆಳೆಯುವ ದೇವರು ತಿಮ್ಮಪ್ಪ (Timmappa). ಇಲ್ಲಿ ಸದಾ ಕಾಲ ಭಕ್ತರಿಂದ ತುಂಬಿ ತುಳುಕುತ್ತಾ ಇರುತ್ತದೆ. ಇತ್ತೀಚಿಗೆ ತಿರುಮಲದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿರುವುದರಿಂದ, ಶ್ರೀವಾರಿಯ ದರ್ಶನ ಪಡೆಯಲು ಪ್ರಸ್ತುತ ಸುಮಾರು 24 ಗಂಟೆಗಳು ಬೇಕಾಗುತ್ತಿವೆ. ಸತತ ರಜೆಗಳ ಹಿನ್ನೆಲೆಯಲ್ಲಿ, ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಟಿಟಿಡಿ (TTD) ಸೆಪ್ಟೆಂಬರ್ 13 ರಂದು ಇದೊಂದು ವಿಶೇಷ ದರ್ಶನವನ್ನು ರದ್ದುಗೊಳಿಸಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed