Mahesh Babu: ಸಮಂತಾ ಪತಿಯ ಜೊತೆ ಸಿನಿಮಾ ಮಾಡ್ತಾರಾ ಮಹೇಶ್ ಬಾಬು? | Mahesh Babu to do his next movie with Samantha Ruth Prabhu Husnand Raj Nidhimoru | | ACTPnews

ಮಹೇಶ್ ಬಾಬು


Last Updated:

Mahesh Babu: ಮಹೇಶ್ ಬಾಬು ಅವರು ವಾರಣಾಸಿ ಸಿನಿಮಾದ ನಂತರ ಯಾರ ಜೊತೆ ಮೂವಿ ಮಾಡ್ತಾರೆ? ಸಮಂತಾ ಗಂಡನೇ ಮಹೇಶ್ ಬಾಬುಗೆ ಆ್ಯಕ್ಷನ್ ಕಟ್ ಹೇಳ್ತಾರಾ?

ಮಹೇಶ್ ಬಾಬು
ಮಹೇಶ್ ಬಾಬು

ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಅಭಿಮಾನಿಗಳಿಗೆ ಥ್ರಿಲ್ (Thrill) ನೀಡುವ ಮತ್ತೊಂದು ದೊಡ್ಡ ಅಪ್‌ಡೇಟ್ ಟಾಲಿವುಡ್ (Tollywood) ಸಿನಿಮಾ ವಲಯದಲ್ಲಿ ಸದ್ದು ಮಾಡುತ್ತಿದೆ. ಪ್ರಸ್ತುತ, ಟಾಲಿವುಡ್‌ನ ಲೆಜೆಂಡ್ ಡೈರೆಕ್ಟರ್ ಎಸ್​ಎಸ್ ರಾಜಮೌಳಿ (SS Rajamouli) ಜೊತೆ ವಾರಣಾಸಿ ಸಿನಿಮಾ ಮಾಡುತ್ತಿರುವ ಮಹೇಶ್ ಬಾಬು ಆ ಮೂವಿಯ ಕೆಲಸಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed