Suriya: ಒಂದೇ ವರ್ಷದಲ್ಲಿ ಸೂರ್ಯ ಹ್ಯಾಟ್ರಿಕ್; ಮೂರನೇ ಸಿನಿಮಾ ಕೂಡ ಗೆಲ್ಲುತ್ತಾ? | | ACTPnews

News18


Last Updated:

ಈಗಾಗಲೇ ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ (Box Office) ಉತ್ತಮ ಪ್ರದರ್ಶನ ನೀಡಿದ್ದು, ಮೂರನೇ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಈ ಬಾರಿ ಸೂರ್ಯ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಸೂಪರ್‌ಹಿಟ್ ಕೊಡುವರೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

News18
News18

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ (Suriya) ಗೆ 2026 ಅದೃಷ್ಟದ ಬಾಗಿಲು ತೆರೆದ ವರ್ಷವಾಗಿದೆ. ಕೆಲ ವರ್ಷಗಳಿಂದ ನಿರೀಕ್ಷಿತ ಯಶಸ್ಸಿಗಾಗಿ ಕಾದಿದ್ದ ನಟನಿಗೆ ಈ ವರ್ಷ ಒಂದರ ಹಿಂದೊಂದರಂತೆ ಗೆಲುವು ಸಿಕ್ಕಿದೆ. ಈಗಾಗಲೇ ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ (Box Office) ಉತ್ತಮ ಪ್ರದರ್ಶನ ನೀಡಿದ್ದು, ಮೂರನೇ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಈ ಬಾರಿ ಸೂರ್ಯ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಸೂಪರ್‌ಹಿಟ್ ಕೊಡುವರೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports