Bigg Boss: ಸೀಸನ್ 13ರ ಮಧ್ಯೆ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ ದಿಢೀರ್ ಪೋಸ್ಟ್! | In midlle of bigg boss kannada season 13 ashwini gowda shares post | | ACTPnews

ಖ್ಯಾತ ನಟಿ


Last Updated:

Bigg Boss Kannad: ಬಿಗ್​ಬಾಸ್ ಕನ್ನಡ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರ ಸುದೀರ್ಫ ಪೋಸ್ಟ್, 13ನೇ ಸೀಸನ್ ನಡೆಯುತ್ತಿರುವ ಸಂದರ್ಭದಲ್ಲಿ ಅಶ್ವಿನಿ ಗೌಡ ಹೇಳೋಕೆ ಹೊರಟಿದ್ದೇನು?

ಖ್ಯಾತ ನಟಿ
ಖ್ಯಾತ ನಟಿ

ಬಿಗ್​ಬಾಸ್ ಸೀಸನ್ 13 (Bigg Boss Season 13) ಶುರುವಾಗಿ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಆದರೆ ಇದೀಗ ಈ ಸೀಸನ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿರುವಾಗಲೇ ಬಿಗ್​ಬಾಸ್ ಸೀಸನ್ 12ರ ಸ್ಪರ್ಧಿ, ಖ್ಯಾತ ಸೀರಿಯಲ್ ನಟಿ ಅಶ್ವಿನಿ ಗೌಡ (Ashwini Gowda) ಅವರು ದಿಢೀರ್ ಆಗಿ ಪೋಸ್ಟ್ ಹಾಕಿದ್ದಾರೆ. ಅವರ ಪೋಸ್ಟ್​ನಲ್ಲಿ ಏನಿದೆ?



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports