Devaraj New Movie: ಮತ್ತೊಮ್ಮೆ ಖಾಕಿ ತೊಡಲಿದ್ದಾರೆ ದೇವರಾಜ್; ಈ ಬಾರಿ ಯಾವ ಸಿನಿಮಾದಲ್ಲಿ ಗೊತ್ತಾ? | | ACTPnews

ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ದೇವರಾಜ್.!


Last Updated:

ಮಹಾನ್ ಚಿತ್ರದಲ್ಲಿ ತಾರೆಯರ ದೊಡ್ಡ ದಂಡೇ ಇದೆ. ಡೈನಾಮಿಕ್ ದೇವರಾಜ್ ಅವರು ಇಲ್ಲಿ ಪೊಲೀಸ್ ರೋಲ್ ಮಾಡಿದ್ದಾರೆ. ಬಹು ದಿನಗಳ ಬಳಿಕ ಈ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಈ ಹೊಸ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ದೇವರಾಜ್.!
ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ದೇವರಾಜ್.!

ಡೈನಾಮಿಕ್ ದೇವರಾಜ್ (Devaraj) ಅವರು ಪೊಲೀಸ್ ಪಾತ್ರಕ್ಕೆ ಹೆಸರುವಾಸಿ ಅನ್ನೋದು ಗೊತ್ತೇ ಇದೆ. ಆರಂಭದಲ್ಲಿ ವಿಲನ್ ಪಾತ್ರ ಮಾಡಿದ್ದರೂ ಕೂಡ ಮುಂದೆ ಹೀರೋ ಆಗಿಯೇ ನಟಿಸಿದರು. ಆದರೆ, ಇವರು ಹೆಚ್ಚಾಗಿ ಪೊಲೀಸ್ ಪಾತ್ರಕ್ಕೆ ಫೇಮಸ್ ಅಂದ್ರೂ ತಪ್ಪಿಲ್ಲ ಬಿಡಿ. ತುಂಬಾ ದಿನಗಳ ಬಳಿಕ ಡೈನಾಮಿಕ್ ದೇವರಾಜ್ (Devaraj) ಅವರು ಪೊಲೀಸ್ ಆಫೀಸರ್ ರೋಲ್ (Police Role) ಮಾಡಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಮಹಾನ್ (Mahaan) ನಟರೂ ಇದ್ದಾರೆ. ಇವರೆಲ್ಲರ ಪರಿಚಯದ ಒಂದು ಸ್ಟೋರಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports