Mirzapur: ನಾಲ್ಕೇ ದಿನದಲ್ಲಿ 100 ಕೋಟಿ ರೂ.! ಬಾಕ್ಸ್ ಆಫೀಸ್‌ನಲ್ಲಿ ‘ಮಿರ್ಜಾಪುರ್’ ಸಿನಿಮಾ ಧಮಾಕಾ | | ACTPnews

News18


Last Updated:

ಇತ್ತೀಚೆಗಷ್ಟೇ ಬಿಡುಗಡೆಯಾದ ಮಿರ್ಜಾಪುರ್ ದಿ ಮೂವಿ ನಿರೀಕ್ಷೆಗೂ ಮೀರಿದ ಗಳಿಕೆ ಮಾಡುತ್ತಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ.

News18
News18

ಜನಪ್ರಿಯ ವೆಬ್ ಸರಣಿಯಾಗಿ ಪ್ರೇಕ್ಷಕರ ಮನಗೆದ್ದಿದ್ದ ಮಿರ್ಜಾಪುರ್ (Mirzapur) ಇದೀಗ ಸಿನಿಮಾವಾಗಿಯೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಮಿರ್ಜಾಪುರ್ ದಿ ಮೂವಿ ನಿರೀಕ್ಷೆಗೂ ಮೀರಿದ ಗಳಿಕೆ ಮಾಡುತ್ತಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ. ವೆಬ್ ಸರಣಿಗೆ ಸಿಕ್ಕಿದ್ದ ಭರ್ಜರಿ ಪ್ರತಿಕ್ರಿಯೆ ಸಿನಿಮಾಕ್ಕೂ ಸಿಗುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed