Hanuman Ansh: ಜೀವಮಾನದ ಉಳಿತಾಯವೆಲ್ಲ 1 ಮೂವಿಗೆ ಸುರಿದ 21 ವರ್ಷದ ನಿರ್ಮಾಪಕಿ ಈಕೆ! ಅನುಪ್ರಿಯಾ ನಗರ್ ಯಾರು ಗೊತ್ತಾ? | Hanuman ansh producer anupriya nagar | | ACTPnews

ಅನುಪ್ರಿಯಾ


Last Updated:

Hanuman Ansh: ಹನುಮಾನ್ ಅಂಶ್ ಎನ್ನುವ ಸಿನಿಮಾ ಒಂದು ರಿಲೀಸ್ ಆಗಿ ವಾರಗಳ ನಂತರ ಭಾರೀ ಸದ್ದು ಮಾಡುತ್ತಿದೆ. ರಿಲೀಸ್ ಆಗುವಾಗ ಇಂಥಹ ಹೈಪ್ ಇರಲಿಲ್ಲ. ಆದರೆ ರಿಲೀಸ್ ಆದ ನಂತರ ನಿಧಾನವಾಗಿ ಕಲೆಕ್ಷನ್ ಹೆಚ್ಚುತ್ತಲೇ ಇದೆ. ಈ ಸಿನಿಮಾಗೆ 21 ವರ್ಷದ ಯುವತಿ ನಿರ್ಮಾಪಕಿ ಅಂದ್ರೆ ನಂಬುತ್ತೀರಾ?

ಅನುಪ್ರಿಯಾ
ಅನುಪ್ರಿಯಾ

ಬಾಲಿವುಡ್​ನಲ್ಲಿ (Bollywood) ಸದ್ದಿಲ್ಲದೆ ಒಂದು ಸಿನಿಮಾ 100 ಕೋಟಿ ಕ್ಲಬ್ ಸೇರಿದೆ. 100 ಕೋಟಿ ಏನು ಮಹಾ ಅಂತೀರಾ? ಇದರ ಬಜೆಟ್ ಬಗ್ಗೆ ಕೇಳಿದ್ರೆ ಶಾಕ್ ಆಗುತ್ತೀರಿ. 1.5ರಿಂದ 2 ಕೋಟಿ ರೂಪಾಯಿನಲ್ಲಿ ರೆಡಿಯಾದ ಮೂವಿ ಇದು. ಕಲೆಕ್ಷನ್ ನೋಡಿದರೆ 100 ಕೋಟಿ ಕ್ರಾಸ್. ಹೌದು, ಈ ಸಿನಿಮಾ ನಿರ್ಮಿಸಿದ್ದು 21 ವರ್ಷದ ಯುವತಿ, ಆಕೆಯ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports