Pavithra Gowda: ಪವಿತ್ರಾ ಗೌಡ ಮನವಿಗೆ ಗ್ರೀನ್​ ಸಿಗ್ನಲ್​ ಕೊಡುತ್ತಾ ಕೋರ್ಟ್? ಇಂದು ಹೊರಬೀಳಲಿದೆ ಮಹತ್ವದ ತೀರ್ಪು! | | ACTPnews

News18


Last Updated:

ಈ ಬ್ಯಾರಕ್‌ನಲ್ಲಿ ಇರುವುದರಿಂದ ಅರ್ಲಜಿ, ಸೋಂಕು ಹೆಚ್ಚಿದೆ. ಹೀಗಾಗಿ ಜೈಲ್ಲಿನ ಮತ್ತೊಂದು ಬ್ಯಾರಕ್‌ಗೆ ವರ್ಗಾವಣೆ ಮಾಡುವಂತೆ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ರು.

News18
News18

ಬೆಂಗಳೂರು (ಸೆ.05): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಬಂಧನ ಕ್ಕೊಳಗಾಗಿ ಪರಪ್ಪನ ಅಗ್ರಹಾರ ಕಾರಾಗೃದಲ್ಲಿರುವ ಆರೋಪಿ ಪವಿತ್ರಾ ಗೌಡ (Pavithra Gowda), ತನ್ನನ್ನು ಬೇರೆ ಬ್ಯಾರಕ್‌ಗೆ ವರ್ಗಾಯಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಈ ಹಿಂದೆ ಇಬ್ಬರು ಕೈದಿಗಳಿರುವ ಬ್ಯಾರಕ್​ನಲ್ಲಿ ಪವಿತ್ರಾ ಅವರನ್ನ ಇರಿಸಲಾಗಿತ್ತು. ಬಳಿಕ ಹಲವು ಜನರಿರೋ ಬ್ಯಾರಕ್​​ಗೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ಜೈಲಿನಲ್ಲಿ ಮತ್ತೊಂದು ಬ್ಯಾರಕ್‌ಗೆ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. 59ನೇ CCH ನ್ಯಾಯಾಲಯದಲ್ಲಿ (Court) ಅರ್ಜಿಯ ವಿಚಾರಣೆ ನಡೆದಿದ್ದು, ಇಂದು ಮಹತ್ವದ ತೀರ್ಪು ಹೊರಬೀಳಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed