Last Updated:
ದೂಷ್ ಹೇಳಿಕೆಗೆ ತಡೆ ಕೋರಿ ನಟ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಂಬಂಧ ಇಂದು ಹೈಕೋರ್ಟ್ ಆದೇಶ ಹೊರಬೀಳಲಿದ್ದು, ಪ್ರದೋಷ್ ಹೇಳಿಕೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟರೆ ದರ್ಶನ್ಗೆ ಕಂಟಕವಾಗಲಿದೆ. ಕೇಸ್ಗೆ ಬಿಗ್ ಟ್ವಿಸ್ಟ್.
ಬೆಂಗಳೂರು (ಸೆ.02): ಕೊಲೆ ಕೇಸ್ನಲ್ಲಿ ಆರೋಪಿಯಾಗಿ ಜೈಲು ಸೇರಿರೋ ನಟ ದರ್ಶನ್ (Darshan) ಪಾಡು ಹೇಳತೀರದಾಗಿದೆ. ಸಾಲು ಸಾಲು ಸಂಕಷ್ಟಗಳ ಜೊತೆ ‘ಸಾಕ್ಷಿ’ ಸುಳಿಯಲ್ಲಿ ದರ್ಶನ್ ಸಿಲುಕಿದ್ದು, ಹೊರಬರಲಾಗದೆ ಪರದಾಡ್ತಿದ್ದಾರೆ. ರೇಣುಕಾಸ್ವಾಮಿ ಕೇಸ್ಗೆ (R) ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯ ಟ್ವಿಸ್ಟ್ ಕೊಟ್ಟಿದ್ದು, ಕೋರ್ಟ್ನಲ್ಲಿ ಹೇಳಿಕೆಗೆ ಅನುಮತಿ ಸಿಕ್ಕರೆ ದರ್ಶನ್ಗೆ ಕಂಟಕ ಫಿಕ್ಸ್ ಆಗಿದೆ. ಮತ್ತೊಮ್ಮೆ ಮಹಾ ತಿರುವು ಪಡೆದುಕೊಳ್ಳುತ್ತಾ ಈ ಪಟ್ಟಣಗೆರೆ ಕೊಲೆ ಕೇಸ್?














