Daali Dhananjaya: ರಕ್ತದಾನ ಮಾಡಿದ ಡಾಲಿ ಧನಂಜಯ್, ಅರ್ಥಪೂರ್ಣ ಬರ್ತ್​ಡೇ ಆಚರಣೆಯಲ್ಲಿ ಫ್ಯಾನ್ಸ್ ಭಾಗಿ | | ACTPnews

ಹುಟ್ಟುಹಬ್ಬದ ದಿನ ರಕ್ತದಾನ ಮಾಡಿದ ಡಾಲಿ ಧನಂಜಯ್!


Last Updated:

ಡಾಲಿ ಧನಂಜಯ್ ತಮ್ಮ ಜನ್ಮ ದಿನವನ್ನ ಅರ್ಥಪೂರ್ಣವಾಗಿಯೇ ಆಚರಣೆ ಮಾಡಿದ್ದಾರೆ. ರಕ್ತದಾನ ಮಾಡಿ ಈ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಹುಟ್ಟುಹಬ್ಬದ ದಿನ ರಕ್ತದಾನ ಮಾಡಿದ ಡಾಲಿ ಧನಂಜಯ್!
ಹುಟ್ಟುಹಬ್ಬದ ದಿನ ರಕ್ತದಾನ ಮಾಡಿದ ಡಾಲಿ ಧನಂಜಯ್!

ಡಾಲಿ ಧನಂಜಯ ಹುಟ್ಟುಹಬ್ಬದ (Daali Dhananjaya Birthday) ಸಂಭ್ರಮದಲ್ಲಿದ್ದಾರೆ. ಇದನ್ನ ಅಷ್ಟೆ ಅರ್ಥ ಪೂರ್ಣವಾಗಿಯೇ ಆಚರಣೆ ಮಾಡಿದ್ದಾರೆ. ರಕ್ತದಾನದ (Blood Donation) ಮೂಲಕವೇ ಈ ದಿನವನ್ನ ಆಚರಣೆ ಮಾಡಿದ್ದಾರೆ. ಮೊದಲೇ ಅಭಿಮಾನಿಗಳಿಗೆ ಹೇಳಿದ್ದರು. ನೀವು ಏನೂ ತರಬೇಡಿ. ಆ ದಿನ ಬನ್ನಿ ಸಿಗೋಣ ಅಂತಲೇ ವಿಡಿಯೋ ಮೂಲಕ ಡಾಲಿ ಧನಂಜಯ್ (Daali Dhananjaya) ಹೇಳಿದ್ದರು. ಆ ಪ್ರಕಾರ ಜಯನಗರದ ಎಂಇಎಸ್ ಗ್ರೌಂಡ್‌ಗೆ (MES Ground) ಫ್ಯಾನ್ಸ್ ಬಂದಿದ್ದಾರೆ. ಇವರ ಈ ಸಂಭ್ರಮದ ಇನ್ನಷ್ಟು ವಿಷಯ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports