Divorce: 11 ವರ್ಷಗಳ ದಾಂಪತ್ಯಕ್ಕೆ ಬಿತ್ತು ಬ್ರೇಕ್! ವಾರ್ಷಿಕೋತ್ಸವದ ದಿನವೇ ವಿಚ್ಛೇದನ ಘೋಷಿಸಿಕೊಂಡ ಕಿರುತೆರೆಯ ಫೇಮಸ್ ಜೋಡಿ | | ACTPnews

ಜೀವಾ ಜೋಸೆಫ್ ಮತ್ತು ಟಿವಿ ನಿರೂಪಕಿ ಅಪರ್ಣಾ ಥಾಮಸ್


Last Updated:

ಮಲಯಾಳಂ ಕಿರುತೆರೆಯ ಜನಪ್ರಿಯ ಜೋಡಿ, ಸರಿಗಮಪ ಕೇರಳಂ ನಿರೂಪಕ ಜೀವಾ ಜೋಸೆಫ್ (Jeeva Joseph) ಮತ್ತು ಟಿವಿ ನಿರೂಪಕಿ ಅಪರ್ಣಾ ಥಾಮಸ್ (Aparna Thomas) ತಮ್ಮ 11 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ಘೋಷಿಸಿದ್ದಾರೆ.

ಜೀವಾ ಜೋಸೆಫ್ ಮತ್ತು ಟಿವಿ ನಿರೂಪಕಿ ಅಪರ್ಣಾ ಥಾಮಸ್
ಜೀವಾ ಜೋಸೆಫ್ ಮತ್ತು ಟಿವಿ ನಿರೂಪಕಿ ಅಪರ್ಣಾ ಥಾಮಸ್

ಮಲಯಾಳಂ ಕಿರುತೆರೆಯ ಜನಪ್ರಿಯ ಜೋಡಿ, ಸರಿಗಮಪ ಕೇರಳಂ ನಿರೂಪಕ ಜೀವಾ ಜೋಸೆಫ್ (Jeeva Joseph) ಮತ್ತು ಟಿವಿ ನಿರೂಪಕಿ ಅಪರ್ಣಾ ಥಾಮಸ್ (Aparna Thomas) ತಮ್ಮ 11 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ವಿಚಾರವನ್ನು ಸ್ವತಃ ಜೀವಾ ಹಂಚಿಕೊಂಡಿದ್ದು, ಇಬ್ಬರೂ ಇನ್ನು ಮುಂದೆ ತಮ್ಮದೇ ಆದ ದಾರಿಯಲ್ಲಿ ಸಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed