Last Updated:
Kunal iPhone: ಅಂದು ನಗು ನಗುತ್ತಾ ಅಮ್ಮನ ಪಾದಗಳನ್ನು ತೊಳೆದು ಕೈಮುಗಿದು ನಮಸ್ಕರಿಸಿದ್ದ ಕುನಾಲ್ ಕೊನೆ ಘಳಿಗೆಯಲ್ಲಿ ಅಮ್ಮ ಗೋಗರೆದರೂ ಕೇಳಲಿಲ್ಲ. ಆ ಎಮೋಷನ್ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಬೆಟ್ಟದಲ್ಲಿ 18 ವರ್ಷದ ಕುನಾಲ್ (Kunal) ಚಂದ್ವಾಡೆ ಮತ್ತು ಅವರ ತಾಯಿ ಸಂಗೀತಾ ಚಂದ್ವಾಡೆ ಅವರ ದುರಂತ ಸಾವು ದೇಶಕ್ಕೆ ಶಾಕ್ ಕೊಟ್ಟಿದೆ. ಈ ಒಂದು ದುರ್ಘಟನೆಯ ನಂತರ ಕುನಾಲ್ ಹಾಗೂ ಅವರ ತಾಯಿ (Mother) , ತಂದೆ, ಫೋಟೋ ವಿಡಿಯೋಗಳು ಕಂಡು ಬರುತ್ತಿವೆ.














