Last Updated:
ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ: ಹಾರಂಗಿ, ಹಿಡಕಲ್, ನಾರಾಯಣಪುರ, ಆಲಮಟ್ಟಿ, ಭೀಮಾ ಲಿಫ್ಟ್ ಡ್ಯಾಂಗಳು ಭರ್ತಿ. ಕೆಆರ್ಎಸ್, ಹೇಮಾವತಿ, ಕಬಿನಿ, ತುಂಗಭದ್ರಾ, ಭದ್ರಾ ಡ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆ. ನದಿ ತೀರದ ಜನರಿಗೆ ಎಚ್ಚರಿಕೆ.
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಜೋರಾಗಿದ್ದು, ರಾಜ್ಯದ (State) ಜೀವನಾಡಿಯಾಗಿರುವ ಪ್ರಮುಖ ಅಣೆಕಟ್ಟುಗಳು (Dams) ಭರ್ತಿಯಾಗುವ ಮೂಲಕ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಜನರಲ್ಲಿ ತಳಮಳ ಉಂಟುಮಾಡಿದೆ. ಯಾವ ಡ್ಯಾಮ್ನಲ್ಲಿ ಎಷ್ಟಿದೆ ನೀರು (Water)? ಇಲ್ಲಿದೆ ನೋಡಿ ಆಘಾತಕಾರಿ ಹಾಗೂ ಅಚ್ಚರಿಯ ಮಾಹಿತಿ.














