Maharashtra: ಮಗನನ್ನು ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ತಂದೆ-ತಾಯಿ! ಮೊಬೈಲ್​ಗಾಗಿ ಇಡೀ ಕುಟುಂಬವೇ ಸರ್ವನಾಶ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೂವರು ದುರಂತ ಅಂತ್ಯ


Last Updated:

ಮಗನನ್ನು ಉಳಿಸಿಕೊಳ್ಳಲು ಹೋದ ತಂದೆ-ತಾಯಿ ಇಬ್ಬರೂ ಕೂಡ ಮಗನೊಂದಿಗೆ ಗುಡ್ಡದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರ ದುಘರ್ಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ.

ಮೂವರು ದುರಂತ ಅಂತ್ಯ
ಮೂವರು ದುರಂತ ಅಂತ್ಯ

ಮಹಾರಾಷ್ಟ್ರದಲ್ಲಿ (Maharashtra) ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಛತ್ರಪತಿ ಸಂಭಾಜಿನಗರದಲ್ಲಿರುವ ಪ್ರಸಿದ್ಧ ಖವಡ್ಯಾ ಗುಡ್ಡದಿಂದ (Khawadya Pahad) ಬಿದ್ದು ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡಿದ್ದಾರೆ. ಮೊಬೈಲ್ (Mobile) ವಿಚಾರಕ್ಕೆ ಶುರುವಾದ ಜಗಳ, ಇಂದು ಮೂವರ ಜೀವವನ್ನೇ ಬಲಿಪಡೆದಿದೆ. ಮಗನನ್ನು ಉಳಿಸಿಕೊಳ್ಳಲು ಹೋದ ತಂದೆ-ತಾಯಿ ಇಬ್ಬರೂ ಕೂಡ ಮಗನೊಂದಿಗೆ ಗುಡ್ಡದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರ ದುರ್ಘಟನೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ (Viral)​ ಆಗಿದ್ದು, ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed