ISRO Job Offer: SSLC, ITI, ಡಿಪ್ಲೋಮಾ ಮಾಡಿದವರಿಗೆ ಗೋಲ್ಡನ್‌ ಚಾನ್ಸ್;‌ ಇಸ್ರೋದಲ್ಲಿದೆ ಭರ್ಜರಿ ಉದ್ಯೋಗಾವಕಾಶ! | | ACTPnews

ಇಸ್ರೋ ಉದ್ಯೋಗ


Last Updated:

ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣ್ತಿದ್ದೀರಾ? ಹಾಗಾದ್ರೆ ಈ ಅವಕಾಶ ಗಮನಿಸಿ. ISRO Propulsion Complex, ಮಹೇಂದ್ರಗಿರಿಯಲ್ಲಿ Technical Assistant, Technician-B ಹಾಗೂ Fireman-A ಸೇರಿ ಬರೋಬ್ಬರಿ 104 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. 10ನೇ ತರಗತಿ, ITI ಅಥವಾ Diploma ಹೊಂದಿರುವ ಅಭ್ಯರ್ಥಿಗಳಿಗೆ ಹುದ್ದೆಗಳಿವೆ. ವೇತನ ₹1.12 ಲಕ್ಷದವರೆಗೆ ಇದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 29 ಕೊನೆಯ ದಿನ

ಇಸ್ರೋ ಉದ್ಯೋಗ
ಇಸ್ರೋ ಉದ್ಯೋಗ

ಬೆಂಗಳೂರು: ಬಾಹ್ಯಾಕಾಶ ವಲಯದಲ್ಲಿ ಇತಿಹಾಸ ಸೃಷ್ಟಿಸುತ್ತಿರುವ ನಮ್ಮ ಹೆಮ್ಮೆಯ ಇಸ್ರೋದಲ್ಲಿ (ISRO) ಕೆಲಸ ಮಾಡಬೇಕು ಅನ್ನೋದು ಪ್ರತಿಯೊಬ್ಬ ಯುವಕನ ಕನಸಾಗಿರುತ್ತದೆ. ಆದರೆ, ಅಲ್ಲಿ ಕೆಲಸ (Work)  ಗಿಟ್ಟಿಸಲು ದೊಡ್ಡ ವಿಜ್ಞಾನಿಯೇ ಆಗಿರಬೇಕು, ಪಿಎಚ್‌ಡಿ ಮಾಡಿರಬೇಕು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇದೀಗ ಇಸ್ರೋ ಕೇವಲ ಹತ್ತನೇ ತರಗತಿ, ಐಟಿಐ ಹಾಗೂ ಡಿಪ್ಲೊಮಾ ಓದಿದವರಿಗೂ ಇಲಾಖೆಯೊಳಗೆ ಪ್ರವೇಶಿಸಲು ಒಂದು ಅದ್ಭುತ ಅವಕಾಶವನ್ನು ತೆರೆದಿಟ್ಟಿದೆ. ಕೇವಲ ಒಂದು ಲಿಖಿತ ಪರೀಕ್ಷೆ ಬರೆದು, ಕೇಂದ್ರ ಸರ್ಕಾರದ ಈ ಪ್ರತಿಷ್ಠಿತ ಹುದ್ದೆಯನ್ನು ನೀವು ಕೂಡ ನಿಮ್ಮದಾಗಿಸಿಕೊಳ್ಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed