Last Updated:
Trisha: ನಟಿ ತ್ರಿಶಾ ಸ್ವಾಂತ್ರ್ಯೋತ್ಸವದಲ್ಲಿ ಭಾಗವಹಿಸಿ ಮೊದಲ ಸಾಲಿನಲ್ಲಿ ಕುಳಿತು ವಿಜಯ್ಗೆ ಸೆಲ್ಯೂಟ್ ಮಾಡಿ ಸುದ್ದಿಯಾದ ನಂತರ ಮೊದಲ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ. ಏನದು?
ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದ ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಶಾ (Trisha) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ವಿಜಯ್ ಅವರು ಸಿಎಂ (CM) ಆಗಿ ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ ತ್ರಿಶಾ ಅವರು ತಮ್ಮ ತಾಯಿ ಜೊತೆ ಭಾಗಿಯಾಗಿ ಸುದ್ದಿಯಾಗಿದ್ದರು. ಆಗ ಸಾಕಷ್ಟು ಟೀಕೆಯೂ ವ್ಯಕ್ತವಾಗಿತ್ತು.














