Yash-Anant Nag: ಯಶ್ ಬಗ್ಗೆ ಅನಂತ್ ನಾಗ್ ರಿಯಾಕ್ಷನ್! ರಾಕಿಂಗ್ ಸ್ಟಾರ್ ಆ ದಿನಗಳ ಬಗ್ಗೆ ಹೇಳಿದ್ದೇನು? | | ACTPnews

"ಒಂದೇ ಹೆಜ್ಜೆಗೆ 10 ಮೆಟ್ಟಿಲು ಹತ್ತಿದ ಯಶ್"; ಅನಂತ್ ನಾಗ್ ಹೀಗೆ ಹೇಳಿದ್ಯಾಕೆ?


Last Updated:

ಅನಂತ್ ನಾಗ್ (Ananth Nag) ಹೊಗಳೋದು ಅಂದ್ರೆ ಸುಮ್ನೇನಾ? ಆದರೆ, ಇವರು ಯಶ್ (Yash) ಕೆಲಸವನ್ನ ಮೆಚ್ಚಿಕೊಂಡಿದ್ದರು. ತಮ್ಮದೇ ರೀತಿಯಲ್ಲಿಯೇ ಅದನ್ನ ಕೊಂಡಾಡಿದರು. ಪ್ರೀತಿ ಇಲ್ಲದೆ ಮೇಲೆ ಸೀರಿಯಲ್ ಟೈಮ್‌ನಿಂದಲೂ ಯಶ್ ಅವರನ್ನ ಅನಂತ್ ನಾಗ್ ನೋಡಿದ್ದಾರೆ.

"ಒಂದೇ ಹೆಜ್ಜೆಗೆ 10 ಮೆಟ್ಟಿಲು ಹತ್ತಿದ ಯಶ್"; ಅನಂತ್ ನಾಗ್ ಹೀಗೆ ಹೇಳಿದ್ಯಾಕೆ?
“ಒಂದೇ ಹೆಜ್ಜೆಗೆ 10 ಮೆಟ್ಟಿಲು ಹತ್ತಿದ ಯಶ್”; ಅನಂತ್ ನಾಗ್ ಹೀಗೆ ಹೇಳಿದ್ಯಾಕೆ?

ಅನಂತ್ ನಾಗ್ (Ananth Nag) ಹೊಗಳೋದು ಅಂದ್ರೆ ಸುಮ್ನೇನಾ? ಆದರೆ, ಇವರು ಯಶ್ (Yash) ಕೆಲಸವನ್ನ ಮೆಚ್ಚಿಕೊಂಡಿದ್ದರು. ತಮ್ಮದೇ ರೀತಿಯಲ್ಲಿಯೇ ಅದನ್ನ ಕೊಂಡಾಡಿದರು. ಪ್ರೀತಿ ಇಲ್ಲದೆ ಮೇಲೆ ಸೀರಿಯಲ್ ಟೈಮ್‌ನಿಂದಲೂ ಯಶ್ ಅವರನ್ನ ಅನಂತ್ ನಾಗ್ ನೋಡಿದ್ದಾರೆ. ಆಗಲೇ ಯಶ್ (Yash) ಸಾಕಷ್ಟು ಪ್ರಶ್ನೆಗಳನ್ನ ಕೇಳ್ತಾ ಇದ್ದರು. ಇವರಿಗೆ ಇದ್ದ ಮುಂದಾಲೋಚನೆಯ ಕಲ್ಪನೆ ಆಗಲೆ ಅನಂತ್ (Anath) ಅವರಿಗೆ ತಿಳಿದಿತ್ತು. ಆದರೆ, ಹೋಗ್ತಾ ಹೋಗ್ತಾ ಯಶ್ ಬೆಳೆದ ರೀತಿಯನ್ನ ಬೆರಗುಗಣ್ಣಿನಿಂದಲೇ ನೋಡಿದ್ದಾರೆ. ಈ ಎಲ್ಲವನ್ನು ಹೇಳುವ ಒಂದು ಸಂದರ್ಭವು ಬಂತು. ಆಗಲೇ ಅನಂತ್ ಮನದಲ್ಲಿರೋ ಅಷ್ಟು ಮಾತುಗಳನ್ನು ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports