American Flights: ಒಂದೇ ಟೈಮ್‌ಗೆ ಒಂದೇ ನಂಬರ್‌ನ 2 ವಿಮಾನಗಳ ಹಾರಾಟ; ಸ್ವಲ್ಪದರಲ್ಲೇ ತಪ್ಪಿತು ಭಾರೀ ದುರಂತ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ


Last Updated:

American Flights: ಭಾರೀ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಎರಡು ಅಮೆರಿಕನ್ ಏರ್‌ಲೈನ್ಸ್ ವಿಮಾನಗಳು ಫ್ಲೈಟ್ ನಂಬರ್ ಗೊಂದಲದಿಂದ ಒಂದೇ ಟೈಮ್‌ಗೆ ಬಂದಿದ್ದು, ಭಾರೀ ದುರಂತದಿಂದ ಜಸ್ಟ್ ಬಚಾವಾಗಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಅಮೆರಿಕ: ಭಾರೀ ದುರಂತವೊಂದು (major disaster) ಸ್ವಲ್ಪದರಲ್ಲೇ ತಪ್ಪಿದೆ. ಎರಡು ಅಮೆರಿಕನ್ ಏರ್‌ಲೈನ್ಸ್ ವಿಮಾನಗಳು (American Airlines planes) ಫ್ಲೈಟ್ ನಂಬರ್ ಗೊಂದಲದಿಂದ ಒಂದೇ ಟೈಮ್‌ಗೆ ಬಂದಿದ್ದು, ಭಾರೀ ದುರಂತದಿಂದ ಜಸ್ಟ್ ಬಚಾವಾಗಿದೆ. ವಾಯು ಸಂಚಾರ ನಿಯಂತ್ರಕರು (Air traffic controllers) ಎರಡು ಅಮೆರಿಕನ್ ಏರ್‌ಲೈನ್ಸ್ ಜೆಟ್‌ಗಳು ತಪ್ಪಾಗಿ ಒಂದೇ ಫ್ಲೈಟ್ ನಂಬರ್‌ನೊಂದಿಗೆ ಹಾರುತ್ತಿರುವುದನ್ನು ಗಮನಿಸಿ, ಮುಂದೆ ಆಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed