Last Updated:
Shruti Haasan: ಖ್ಯಾತ ನಟಿ ಶ್ರುತಿ ಹಾಸನ್ಗೆ ಸೀರಿಯಸ್ ಅಲರ್ಜಿ ಶುರುವಾಗಿದೆ. ಪ್ರೀತಿಯಿಂದ ಮನೆಗೆ ತಂದ ಬೆಕ್ಕೇ ಸಂಕಷ್ಟವಾಯ್ತಾ?
ಶ್ರುತಿ ಹಾಸನ್ (Shruti Haasan) ತಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ನಡೆದ ನೋವಿನ ಘಟನೆ ಬಗ್ಗೆ ಮಾತನಾಡಿದ್ದಾರೆ. ಅಸ್ಲಾನ್ ಎಂಬ ಪರ್ಷಿಯನ್ ಬೆಕ್ಕನ್ನು ದತ್ತು ಪಡೆದ ಮೂರು ತಿಂಗಳ ನಂತರ, ನಟಿ ಹಾಗೂ ಗಾಯಕಿಯಾಗಿ ಗುರುತಿಸಿಕೊಂಡಿರುವ ಚೆಲುವೆ ತೀವ್ರ ಅಲರ್ಜಿಯನ್ನು ಎದುರಿಸುತ್ತಿದ್ದಾರೆ. ಔಷಧಿಯಿಂದ ಅದನ್ನು ಮ್ಯಾನೇಜ್ ಮಾಡಲು ಹಲವಾರು ಬಾರಿ ಪ್ರಯತ್ನಿಸಿದರೂ ಅದು ಕಡಿಮೆಯಾಗಲಿಲ್ಲ ಎಂದಿದ್ದಾರೆ.














