Last Updated:
ಡಿವೈನ್ ಸ್ಟಾರ್ ರಿಷಬ್ ಶೆಟ್ರಿಗೆ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ 2026 ಅಲ್ಲಿ ಎರಡು ಪ್ರಶಸ್ತಿ ಬಂದಿದೆ. ಈ ಎರಡು ಪ್ರಶಸ್ತಿಗಳಲ್ಲಿ ಒಂದು ಅತ್ಯುತ್ತಮ ಡೈರೆಕ್ಷನ್ಗೆ ಬಂದಿದೆ. ಲೀಡರ್ಶಿಪ್ ಇನ್ ಸಿನಿಮಾ ಅವಾರ್ಡ್ ಅನ್ನೋ ಮತ್ತೊಂದು ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡಿವೈನ್ ಸ್ಟಾರ್ ರಿಷಬ್ ಶೆಟ್ರಿಗೆ (Rishab Shetty) ಮೆಲ್ಬೋರ್ನ್ (Melbourne) ಫಿಲ್ಮ್ ಫೆಸ್ಟಿವಲ್ ಅಲ್ಲಿ ಅವಾರ್ಡ್ ಬಂದಿದೆ. ಒಂದಲ್ಲ, ಎರಡು ಪ್ರಶಸ್ತಗಳು ಬಂದಿವೆ. ಅತ್ಯುತ್ತಮ ಡೈರೆಕ್ಟರ್ ಪ್ರಶಸ್ತಿ (Best Director Award) ಬಂದಿದೆ. ಲೀಡರ್ಶಿಪ್ ಇನ್ ಸಿನಿಮಾ ಅವಾರ್ಡ್ (Leadership in Cinema Award) ಸಹ ಬಂದಿದೆ. ಈ ಪ್ರಶಸ್ತಿ ಸ್ವೀಕರಿಸಲು ಶೆಟ್ರು ಪತ್ನಿ ಪ್ರಗತಿ ಶೆಟ್ರಿ ಅವರ ಜೊತೆಗೇನೆ ಮಲ್ಬೋರ್ನ್ಗೆ ಹೋಗಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














