Divya Sridhar: ಮತ್ತೆ ಬಂದ್ರು ‘ಆಕಾಶ ದೀಪ’ದ ದಿವ್ಯಾ ಶ್ರೀಧರ್; ಈಗ ಇವರು ಆನಂದ ನಿಲಯದ ತ್ಯಾಗಮಯಿ ಸುಧಾ! | | ACTPnews

ಮತ್ತೆ ಬಂದ್ರು ಆಕಾಶ 'ದೀಪ'ದ ದಿವ್ಯಾ ಶ್ರೀಧರ್!


Last Updated:

ಸ್ಟಾರ್ ಸುವರ್ಣ ವಾಹಿನಿಯ ‘ಆಕಾಶ ದೀಪ’ ಸೀರಿಯಲ್ ಒಳ್ಳೆ ಹೆಸರು ತಂದುಕೊಟ್ಟಿದೆ. ಇಂದಿಗೂ ದೀಪ ಅಂತಲೇ ಕರೆಯುತ್ತಾರೆ. ‘ಆನಂದ ನಿಲಯ’ ಸೀರಿಯಲ್ ಅಲ್ಲಿ ಸುಧಾ ಅನ್ನುವ ಪಾತ್ರ ಮಾಡಿದ್ದೇನೆ. ಇದು ಕೂಡ ಜನರಿಗೆ ಇಷ್ಟ ಆಗುತ್ತಿದೆ ಅಂತ ನಟಿ ದಿವ್ಯಾ ಶ್ರೀಧರ್ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಮತ್ತೆ ಬಂದ್ರು ಆಕಾಶ 'ದೀಪ'ದ ದಿವ್ಯಾ ಶ್ರೀಧರ್!
ಮತ್ತೆ ಬಂದ್ರು ಆಕಾಶ ‘ದೀಪ’ದ ದಿವ್ಯಾ ಶ್ರೀಧರ್!

ನನ್ನ ಇಂದಿಗೂ ದೀಪ (Deepa) ಅಂತಲೇ ಕರೆಯುತ್ತಾರೆ. ಆಕಾಶದೀಪ ಸೀರಿಯಲ್ (Akashadeepa Serial) ಜನಕ್ಕೆ ಅಷ್ಟು ಇಷ್ಟ ಆಗಿತ್ತು. ದೀಪ ಅನ್ನುವ ನನ್ನ ಪಾತ್ರವನ್ನು ಮೆಚ್ಚಿಕೊಂಡಿದ್ದರು. 13 ವರ್ಷ ಆದ್ಮೇಲೆ ಬಂದ್ರು ಈ ಪಾತ್ರದ ಹೆಸರನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ಸೀರಿಯಲ್ ಆದ್ಮೇಲೆ ಅಮ್ಮ ಸೀರಿಯಲ್ ಅಲ್ಲಿ ಶಾಲಿನಿ ಅನ್ನುವ ರೋಲ್ ಮಾಡಿದೆ. ಆದರೆ, ಇದು ಆಕಾಶದೀಪ ಸೀರಿಯಲ್‌ನಷ್ಟು ಜನರ ಮನದಲ್ಲಿ ಉಳಿಲ್ಲ ಬಿಡಿ. ಆನಂದ ನಿಲಯ ಸೀರಿಯಲ್ (Ananda Nilaya Serial) ಅಲ್ಲಿ ಸುಧಾ ಅನ್ನುವ ಪಾತ್ರ ಮಾಡ್ತಿದ್ದೇನೆ. ಇದೂ ನನಗೆ ಇಷ್ಟ ಆಗಿದೆ. ಇದರ ಕತೆನೂ ಚೆನ್ನಾಗಿದೆ. ಹೀಗೆ ನಟಿ ದಿವ್ಯಾ ಶ್ರೀಧರ್ (Divya Sridhar) ತಮ್ಮ ಸೀರಿಯಲ್‌ ಬಗ್ಗೆ ಮಾತನಾಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ Exclusive ಸಂದರ್ಶನದಲ್ಲಿ ಇದನ್ನ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed