Last Updated:
ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ. ಈ ವೇಳೆ ಯಶ್ ಸುದೀರ್ಘವಾಗಿ ಮಾತನಾಡಿದ್ದು, ಟಾಕ್ಸಿಕ್ ಸಿನಿಮಾ ಚಿತ್ರತಂಡದ ಪರಿಶ್ರಮ ಹಾಗೂ ಸಿನಿಮಾದ ಹಿಂದಿನ ಸವಾಲುಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟ್ರೇಲರ್ (Toxic Trailer) ಬಿಡುಗಡೆಯಾಗಿದ್ದು, ಈಗಾಗಲೇ ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿದೆ. ಬೆಂಗಳೂರಿನ ಎಎಂಬಿ ಮಾಲ್‌ನಲ್ಲಿ ಆಗಸ್ಟ್ 8ರಂದು ನಡೆದ ಅದ್ಧೂರಿ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ. ಈ ವೇಳೆ ಯಶ್ ಸುದೀರ್ಘವಾಗಿ ಮಾತನಾಡಿದ್ದು, ಟಾಕ್ಸಿಕ್ ಸಿನಿಮಾ ಚಿತ್ರತಂಡದ ಪರಿಶ್ರಮ ಹಾಗೂ ಸಿನಿಮಾದ ಹಿಂದಿನ ಸವಾಲುಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.














