Last Updated:
ಜಪಾನ್ ದೇಶದ ಪ್ರಜೆ ಹಿರೊಟೋಷಿ ಟಾನಾಕ ಎಂಬಾತ ಭ್ರಷ್ಟ ಪೊಲೀಸರ ಬಯಲು ಮಾಡಿದ್ದು, ಹೇಗೆ ಅವರ ಕಾನೂನು ಹೋರಾಟ ಹೇಗಿತ್ತು? ಈ ಕಾನೂನು ಹೋರಾಟದ ಮಧ್ಯ ಆತನಿಗೆ ಬಾಳಸಂಗಾತಿ ಸಿಕ್ಕಿದ್ದು ಹೇಗೆ ಅನ್ನೋದ್ರ ಮಾಹಿತಿ ಇಲ್ಲಿದೆ.
ಜಪಾನ್ನಿಂದ (Japan) ಬೆಂಗಳೂರಿಗೆ (Bengaluru) ಇಂಗ್ಲಿಷ್ ಕಲಿಯಲು ಬಂದಿದ್ದ ಯುವಕನೊಬ್ಬ, ಆಕಸ್ಮಿಕವಾಗಿ ಜೈಲು ಪಾಲಾಗಿ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು, ಕಾನೂನು ಹೋರಾಟ ನಡೆಸಿ ಕೊನೆಗೆ ಗೆದ್ದಿರುವ ಕಥೆಯೊಂದು ಎಲ್ಲರ ಗಮನ ಸೆಳೆದಿದೆ. ಜಪಾನ್ ದೇಶದ ಪ್ರಜೆ ಹಿರೊಟೋಷಿ ಟಾನಾಕ (Hirotoshi Tanaka) ಎಂಬಾತನ ಕಾನೂನು ಹೋರಾಟ ಹೇಗಿತ್ತು? ಈ ಕಾನೂನು ಹೋರಾಟದ ಮಧ್ಯೆ ಆತನಿಗೆ ಬಾಳಸಂಗಾತಿ ಸಿಕ್ಕಿದ್ದು ಹೇಗೆ ಅನ್ನೋದ್ರ ಮಾಹಿತಿ ಇಲ್ಲಿದೆ.














