Bus Accident: ಆಳವಾದ ಕಂದಕಕ್ಕೆ ಉರುಳಿ ಖಾಸಗಿ ಬಸ್! 8 ಮಂದಿ ಸ್ಥಳದಲ್ಲೇ ಸಾವು, ಹತ್ತಾರು ಮಂದಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಈ ಭೀಕರ ದುರಂತದಲ್ಲಿ ಬಸ್ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಬೆಳಿಗ್ಗೆ 6:30 ರ ಸುಮಾರಿಗೆ ಬೈರಾಗಢದಿಂದ ಚಂಬಾಗೆ ಹೊರಟ ಬಸ್ ಅಪಘಾತಕ್ಕೀಡಾದಾಗ ಕೇವಲ ಮೂರು ಕಿಲೋಮೀಟರ್ ದೂರ ಕ್ರಮಿಸಿತ್ತು.

News18
News18

ಚಂಬಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದೆ. ಶನಿವಾರ ಬೆಳಿಗ್ಗೆ ತೀಸಾ-ಬೈರ್‌ಗಢ ಮುಖ್ಯ ರಸ್ತೆಯಲ್ಲಿ ಖಾಸಗಿ ಬಸ್ ಅಪಘಾತಕ್ಕೀಡಾಗಿದ್ದು, ಬೈರಾಗಢದಿಂದ ಚಂಬಾಗೆ (Bus Accident) ಪ್ರಯಾಣಿಸುತ್ತಿದ್ದ ಶರ್ಮಾ ಬಸ್, ಚಲುಜ್ ತಿರುವಿನ ಬಳಿ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed