UPI-Digital Payment: ಫೋನ್‌ಪೇ, ಗೂಗಲ್ ಪೇನಲ್ಲಿ ಹಣ ಕಳಿಸಿದ್ರೆ ಶುಲ್ಕ! ಹೊಸ ಮಸೂದೆಗೆ ಲೋಕಸಭೆ ಅಸ್ತು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಡಿಜಿಟಲ್ ಪಾವತಿ


Last Updated:

ಇನ್ಮುಂದೆ ಯುಪಿಐ (UPI) ಹಾಗೂ ಇತರೇ ಡಿಜಿಟಲ್ ಪೇಮೆಂಟ್‌ಗಳ (digital payments) ಮೂಲಕ ಹಣದ ವ್ಯವಹಾರ ಮಾಡಿದ್ರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾ? ಹೌದು ಅಂತಿದೆ ಈ ಮಸೂದೆ! ಲೋಕಸಭೆಯಲ್ಲಿ ಇಂದು ಪಾವತಿ ಮತ್ತು ವಹಿವಾಟು ವ್ಯವಸ್ಥೆಗಳ ಕಾಯ್ದೆ 2007ನ್ನು (Payment and Settlement Systems Act, 2007) ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸಲಾಗಿದೆ.

ಡಿಜಿಟಲ್ ಪಾವತಿ
ಡಿಜಿಟಲ್ ಪಾವತಿ

ನವದೆಹಲಿ: ಇನ್ಮುಂದೆ ಯುಪಿಐ (UPI) ಹಾಗೂ ಇತರೇ ಡಿಜಿಟಲ್ ಪೇಮೆಂಟ್‌ಗಳ (digital payments) ಮೂಲಕ ಹಣದ ವ್ಯವಹಾರ ಮಾಡಿದ್ರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾ? ಹೌದು ಅಂತಿದೆ ಈ ಮಸೂದೆ! ಲೋಕಸಭೆಯಲ್ಲಿ ಇಂದು ಪಾವತಿ ಮತ್ತು ವಹಿವಾಟು ವ್ಯವಸ್ಥೆಗಳ ಕಾಯ್ದೆ 2007ನ್ನು (Payment and Settlement Systems Act, 2007) ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ಮಸೂದೆಯ ಮೂಲಕ ಸರ್ಕಾರಕ್ಕೆ ಬ್ಯಾಂಕುಗಳು ಮತ್ತು ಇತರ ಸೇವಾ ಪೂರೈಕೆದಾರರು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಹಾಗೂ ಇತರ ಅಧಿಸೂಚಿತ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೇಲೆ ಶುಲ್ಕ ವಿಧಿಸಲು ಅನುಮತಿ ನೀಡುವ ಅಧಿಕಾರ ಸಿಗಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed