Vijay: ಸಿಎಂ ಆದ ಮೇಲೆ ಮೊದಲ ಬಾರಿ ಲಂಡನ್​ಗೆ ಹೋಗ್ತಿದ್ದಾರೆ ವಿಜಯ್, ಪತ್ನಿ-ಮಗಳನ್ನು ಭೇಟಿಯಾಗ್ತಾರಾ? | Tamil Nadu CM Vijay to visit london will he meet wife | | ACTPnews

ವಿಜಯ್ (ಫೋಟೋ ಕ್ರೆಡಿಟ್: ಸಿಎಂಒತಮಿಳುನಾಡು)


Last Updated:

Vijay: ತಮಿಳುನಾಡಿನ ಸಿಎಂ ವಿಜಯ್ ಅವರು ಮುಖ್ಯಮಂತ್ರಿಯಾದ ನಂತರ ಮೊದಲಬಾರಿ ಲಂಡನ್​ಗೆ ಪ್ರಯಾಣಿಸುತ್ತಿದ್ದಾರೆ. ಈ ಭೇಟಿ ವೇಳೆ ಅವರು ಪತ್ನಿ ಸಂಗೀತಾ ಹಾಗೂ ಮಗಳು ದಿವ್ಯಾರನ್ನು ಭೇಟಿಯಾಗ್ತಾರಾ?

ವಿಜಯ್ (ಫೋಟೋ ಕ್ರೆಡಿಟ್: ಸಿಎಂಒತಮಿಳುನಾಡು)
ವಿಜಯ್ (ಫೋಟೋ ಕ್ರೆಡಿಟ್: ಸಿಎಂಒತಮಿಳುನಾಡು)

ತಮಿಳುನಾಡು ಸಿಎಂ ವಿಜಯ್ (Vijay) ಅವರು ಮುಖ್ಯಮಂತ್ರಿ (Chief Minister) ಜವಾಬ್ದಾರಿ ಬಂದ ನಂತರ ತುಂಬಾನೆ ಬ್ಯುಸಿಯಾಗಿದ್ದಾರೆ. ನಟನಾಗಿ ತಮಿಳು ಚಿತ್ರರಂಗದಲ್ಲಿ ಸೂಪರ್​​ಸ್ಟಾರ್ (Superstar) ಆಗಿ ಮಿಂಚಿದ್ದ ನಟ ಈಗ ಸಂಪೂರ್ಣ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ವಿಜಯ್ ಅವರು ಸಿಎಂ ಆದ ನಂತರ ಮೊದಲಬಾರಿ ಲಂಡನ್​ಗೆ ಭೇಟಿ ನೀಡಲಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed