Last Updated:
Yash: ಸ್ಯಾಂಡಲ್ವುಡ್ನ ಸ್ಟಾರ್ ನಟ ಯಶ್ ಅವರು ಅಂದು ಹೇಳಿದ ಮಾತು ಇಂದು ನಿಜವಾಗಿದೆ. ಏನದು ಗೊತ್ತಾ? ಕೇಳಿದ್ರೆ ಹೌದಲ್ವಾ ಅಂತನಿಸದೇ ಇರದು.
ಯಶ್ (Yash) ಅಭಿನಯದ, ಗೀತು ಮೋಹನ್ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾದ (Toxic Movie) ಟ್ರೈಲರ್ ರಿಲೀಸ್ ಆಗಲಿದೆ. ರಾಕಿಂಗ್ ಸ್ಟಾರ್ (Rocking Star) ಅಭಿಮಾನಿಗಳು ಭಾರೀ ನಿರೀಕ್ಷೆಯಿಂದ ಕಾಯುತ್ತಿದ್ದ ಆ ಘಳಿಗೆ ಬಂದೇ ಬಿಟ್ಟಿದೆ. ಯಶ್ ಅವರ ಟಾಕ್ಸಿಕ್ ಸಿನಿಮಾದ ಟ್ರೈಲರ್ ರಿಲೀಸ್ (Trailer Release) ಆಗಲಿದ್ದು ಈ ವೇಳೆ ಯಶ್ ಅವರ ಹಳೆಯ ಸಂದರ್ಶನ (Interview), ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಮತ್ತೆ ವೈರಲ್ (Viral) ಆಗುತ್ತಿದೆ.














