Tollywood Actor: ಕನ್ನಡಕ್ಕೆ ಬಂದ ರಂಗಸ್ಥಳಂ ನಟ, ‘ಒರಿಜಿನಲ್ ಮಾನ್ಸ್ಟರ್’ ಚಿತ್ರದಲ್ಲಿ ಸೂಪರ್ ರೋಲ್! | | ACTPnews

ಕನ್ನಡಕ್ಕೆ ಬಂದ ರಂಗಸ್ಥಳಂ ನಟ; 'ಒರಿಜಿನಲ್ ಮಾನ್ಸ್ಟರ್' ಚಿತ್ರದಲ್ಲಿ ಸೂಪರ್ ರೋಲ್!


Last Updated:

ಟಾಲಿವುಡ್‌ನ ರಂಗಸ್ಥಳಂ ಚಿತ್ರದ ನಟ ಕನ್ನಡಕ್ಕೆ ಬರ್ತಿದ್ದಾರೆ. ಡೈರೆಕ್ಟರ್ ಆರ್.ಚಂದ್ರು ಇವರನ್ನ ಕರೆದುಕೊಂಡು ಬರ್ತಿದ್ದಾರೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕನ್ನಡಕ್ಕೆ ಬಂದ ರಂಗಸ್ಥಳಂ ನಟ; 'ಒರಿಜಿನಲ್ ಮಾನ್ಸ್ಟರ್' ಚಿತ್ರದಲ್ಲಿ ಸೂಪರ್ ರೋಲ್!
ಕನ್ನಡಕ್ಕೆ ಬಂದ ರಂಗಸ್ಥಳಂ ನಟ; ‘ಒರಿಜಿನಲ್ ಮಾನ್ಸ್ಟರ್’ ಚಿತ್ರದಲ್ಲಿ ಸೂಪರ್ ರೋಲ್!

ಟಾಲಿವುಡ್‌ನ ರಂಗಸ್ಥಳಂ ಚಿತ್ರದಲ್ಲಿ (Rangasthalam Movie) ನಾಯಕಿಯ ಸಮಂತಾ (Samantha) ಅಪ್ಪನ ಪಾತ್ರ ಬರುತ್ತದೆ. ಇದು ಅಷ್ಟೆ ವಿಶೇಷವಾಗಿದೆ. ಕುಡುಕ ತಂದೆ ಅನ್ನೋದು ಅಷ್ಟೆ ಸತ್ಯ. ಆದರೆ, ಈ ಪಾತ್ರ ಈ ಚಿತ್ರದಲ್ಲಿ ಹೆಚ್ಚು ಸ್ಕೋರ್ ಮಾಡಿದೆ. ಝಾಂಬಿ ರೆಡ್ಡಿ ಚಿತ್ರದ ಆ ಖಳನಾಯಕ ಪಾತ್ರವೂ ಸೂಪರ್ ನೋಡಿ. ಉಪ್ಪೇನ, ಅಖಂಡ ಚಿತ್ರದಲ್ಲೂ ಈ ನಟ ಅಭಿನಯಿಸಿದ್ದಾರೆ. ಇವರ ಹೆಸರು ನಾಗ ಮಹೇಶ್ (Naga Mahesh) ಅಂತ. ಇದೀಗ ಇವರು ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಡೈರೆಕ್ಟರ್ ಆರ್.ಚಂದ್ರು (R Chandru) ಇವರನ್ನ ಕರೆದುಕೊಂಡು ಬಂದಿದ್ದಾರೆ. ಇವರ ಕನ್ನಡದ ಈ ಮೊದಲ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed