Last Updated:Aug 11, 2026 11:18 AM IST ಬೆಂಗಳೂರಿನಲ್ಲಿ 2028ರ ವೇಳೆಗೆ ಫ್ಲೈಯಿಂಗ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಈ ಮಾಹಿತಿ ನೀಡಿದ್ದಾರೆ. ಇದು ಸಂಚಾರ ದಟ್ಟಣೆಗೆ ಪರಿಹಾರ ನೀಡಲಿದೆ. ಫ್ಲೈಯಿಂಗ್ ಟ್ಯಾಕ್ಸಿ ಬೆಂಗಳೂರು: ನಗರಗಳ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಅಮೂಲ್ಯ ಸಮಯ ಕಳೆಯುವ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದು ಸಿಕ್ಕಿದೆ. ಬೆಂಗಳೂರು (Bengaluru) ನಗರ ಪ್ರಯಾಣದ ಭವಿಷ್ಯವು ಶೀಘ್ರದಲ್ಲೇ ರಸ್ತೆಗಳ (Roads) ಬದಲಿಗೆ ಆಕಾಶದ ಮೇಲೆ ಚಲಿಸಲಿದ್ದು, ಎಲೆಕ್ಟ್ರಿಕ್…
Continue Reading