Last Updated:
Arti Ravi: ರವಿ ಮೋಹನ್ ಅವರ ಪತ್ನಿ ಆರತಿ ರವಿ ಡಿವೋರ್ಸ್ ಬೆಳವಣಿಗೆಗಳ ಮಧ್ಯೆ ದಿಢೀರ್ ಆಗಿ ಶಾಕಿಂಗ್ ಪೋಸ್ಟ್ ಹಾಕಿದ್ದಾರೆ. ಹಿರಿಯ ನಟರ ಹೆಸರನ್ನು ಹಿಡಿದು ಗಂಡನಿಗೆ ತಿರುಗೇಟು ಕೊಟ್ರಾ?
ಕಾಲಿವುಡ್ನ ಖ್ಯಾತ ನಟ ರವಿ ಮೋಹನ್ (Ravi Mohan) ಹಾಗೂ ಅವರ ಪತ್ನಿ ಆರತಿ ರವಿಯ (Arti Ravi) ಡಿವೋರ್ಸ್ ನಡೆಯುತ್ತಿದೆ. ಅವರಿಗೆ ಇಬ್ಬರು ಗಂಡು ಮಕ್ಕಳೂ ಇದ್ದಾರೆ. ಡಿವೋರ್ಸ್ ಅರ್ಜಿ (Divorce) ವಿಚಾರಣೆ ನಡೆಯುತ್ತಿದ್ದು ಆಗಾಗ ಇವರಿಬ್ಬರ ದಾಂಪತ್ಯ ಕಲಹ ಸಾರ್ವಜನಿಕವಾಗಿ ಮುನ್ನೆಲೆಗೆ ಬರುತ್ತದೆ.














