OTT: ಥಿಯೇಟರ್‌ಗೆ ಹೋಗಲು ಸಮಯವಿಲ್ವಾ? ಈ ವಾರ OTTಯಲ್ಲಿ ಬರ್ತಿವೆ ಭರ್ಜರಿ ಸಿನಿಮಾಗಳು! | | ACTPnews

OTT


Last Updated:

ಈ ವಾರ OTTಯಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳು ಯಾವುವು? ಯಾವ ಸಿನಿಮಾವನ್ನು ಯಾವ OTTಯಲ್ಲಿ ನೋಡಬಹುದು ಎಂಬುದನ್ನು ನೋಡೋಣ.

OTT
OTT

ವೀಕೆಂಡ್ಸ್ (Weekends) ಅಥವಾ ಬಿಡುವಿನ ಸಮಯವನ್ನು ಮನೆಯಲ್ಲೇ ಕುಳಿತು ಸಿನಿಮಾ ನೋಡುತ್ತಾ ಸಮಯ ಕಳೆಯಲು ಬಯಸುವವರಿಗೆ OTT ಉತ್ತಮ ಆಯ್ಕೆಯಾಗಿದೆ. ಪ್ರತಿವಾರದಂತೆ ಈ ವಾರವೂ ಹಲವು ಹೊಸ ಸಿನಿಮಾಗಳು ವಿವಿಧ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ. ಜೀವನಚರಿತ್ರೆ, ರಾಜಕೀಯ, ಸಾಮಾಜಿಕ ಸಂದೇಶ ಮತ್ತು ಕೋರ್ಟ್‌ ರೂಂ ಕಥಾಹಂದರ ಹೊಂದಿರುವ ಚಿತ್ರಗಳು ಕೂಡ ಈ ಪಟ್ಟಿಯಲ್ಲಿವೆ. ಹಾಗಾದರೆ ಈ ವಾರ OTTಯಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳು ಯಾವುವು? ಯಾವ ಸಿನಿಮಾವನ್ನು ಯಾವ OTTಯಲ್ಲಿ ನೋಡಬಹುದು ಎಂಬುದನ್ನು ನೋಡೋಣ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed