Narendra Modi: ‘ಶಕ್ತಿಶಾಲಿ ರಾಷ್ಟ್ರಗಳು ತಂತ್ರಜ್ಞಾನ, ಖನಿಜವನ್ನು ಶಸ್ತ್ರಾಸ್ತ್ರಗಳನ್ನಾಗಿ ಮಾಡಬಾರದು’ ಬ್ರಿಕ್ಸ್​​ನಿಂದ ಜಗತ್ತಿಗೆ ಮೋದಿ ಎಚ್ಚರಿಕೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಬ್ರಿಕ್ಸ್​​ನಿಂದ ಮೋದಿ ಜಗತ್ತಿಗೆ ಎಚ್ಚರಿಕೆ!


Last Updated:

ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಅಸ್ತವ್ಯಸ್ತಗೊಂಡ ಪೂರೈಕೆ ಸರಪಳಿಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಬ್ರಿಕ್ಸ್ 2026ರ ಜಾಗತಿಕ ವೇದಿಕೆಯಲ್ಲಿ ಭಾರತದ ಬಲವಾದ ಕಾರ್ಯಸೂಚಿಯನ್ನು ಮಂಡಿಸಿದರು.

ಬ್ರಿಕ್ಸ್​​ನಿಂದ ಮೋದಿ ಜಗತ್ತಿಗೆ ಎಚ್ಚರಿಕೆ!
ಬ್ರಿಕ್ಸ್​​ನಿಂದ ಮೋದಿ ಜಗತ್ತಿಗೆ ಎಚ್ಚರಿಕೆ!

ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಅಸ್ತವ್ಯಸ್ತಗೊಂಡ ಪೂರೈಕೆ ಸರಪಳಿಗಳ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ನವದೆಹಲಿಯಲ್ಲಿ ಬ್ರಿಕ್ಸ್ 2026ರ (BRICS 2026) ಜಾಗತಿಕ ವೇದಿಕೆಯಲ್ಲಿ ಭಾರತದ ಬಲವಾದ ಕಾರ್ಯಸೂಚಿಯನ್ನು ಮಂಡಿಸಿದರು. ದೆಹಲಿಯಲ್ಲಿ ನಡೆಯುತ್ತಿರುವ 2026ರ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಕ್ತ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದು, ಜಾಗತಿಕ ಅಸ್ಥಿರತೆ ಮತ್ತು ಪೂರೈಕೆ ಸರಪಳಿ ಬಿಕ್ಕಟ್ಟುಗಳ ಬಗ್ಗೆ ಬಲವಾದ ನಿಲುವನ್ನು ತೆಗೆದುಕೊಂಡರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed