Last Updated:
Vajrang Shetty: ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ನಲ್ಲಿ ನಟಿಸಿದ ವಜ್ರಾಂಗ್ ಶೆಟ್ಟಿ ಯಾರು? ದಳಪತಿಯ ಕೊನೆಯ ಮೂವಿಯಲ್ಲಿ ಸಖತ್ ರೋಲ್.
ತಮಿಳುನಾಡು ಸಿಎಂ ವಿಜಯ್ (Tamil Nadu CM) ಅವರ ಕೆರಿಯರ್ನ ಕೊನೆಯ ಸಿನಿಮಾ ಜನ ನಾಯಗನ್ (Jana Nayagan) ಜು. 23ರಂದು ರಿಲೀಸ್ ಆಗಿತ್ತು. ಈ ಸಿನಿಮಾ (Cinema) ಈಗಾಗಲೇ ಫುಲ್ ಮೂವಿ ಪೈರಸಿ ಆದರೂ ಕೂಡಾ ಥಿಯೇಟರ್ನಲ್ಲಿ (Theater) ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡಾ ಚೆನ್ನಾಗಿ ಆಗಿದೆ. ಸಿನಿಮಾಗೆ ಸಖತ್ ರೆಸ್ಪಾನ್ಸ್ ಬರುತ್ತಿರುವಾಗಲೇ ಈ ಸಂಬಂಧ ಇಂಟ್ರೆಸ್ಟಿಂಗ್ ಆಗಿರುವ ಸಂಗತಿಯೊಂದು ರಿವೀಲ್ ಆಗಿದೆ.














