Last Updated:
Darshan: ಕಕ್ಷಿದಾರರ ಜೊತೆ ಮಾತಾಡೋದು ಎಲ್ಲರಿಗೂ ಕೇಳುತ್ತೆ ಅನ್ನೋ ಸಮಸ್ಯೆನಾ? ಅಂತ ಜಡ್ಜ್ ಕೇಳಿದ್ಯಾಕೆ? ದರ್ಶನ್ ಲಾಯರ್ಗೆ ನ್ಯಾಯಾಧೀಶರ ಪ್ರಶ್ನೆ, ಸಲಹೆಗಳೇನು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Chithradurga Renukaswamy Case) ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಾತಿಗೆ ಅವಕಾಶ ಕೊಡಬೇಕು ಅಂತ ನಟ ದರ್ಶನ್ (Darshan) ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್ 16 ನೇ ತಾರೀಖಿಗೆ ವಿಚಾರಣೆ ಮುಂದೂಡಿಕೆ ಮಾಡಿದೆ. ಹಾಗಾಗಿದ್ದರೆ ಇವತ್ತು ಕೋರ್ಟ್ನಲ್ಲಿ ನಡೆದ ವಾದ- ಪ್ರತಿವಾದವೇನು?














