Darshan Case: 20ಕ್ಕೆ ಪ್ರದೋಷ್ ಹೇಳಿಕೆ ದಾಖಲು, ದರ್ಶನ್​ಗೆ ಹಿನ್ನಡೆ! ಡಿ ಗ್ಯಾಂಗ್​ಗೆ ಢವ ಢವ! | | ACTPnews

ದರ್ಶನ್-ಪ್ರದೋಷ್-ರೇಣುಕಾಸ್ವಾಮಿ


Last Updated:

Darshan: ಮಾಫಿ ಸಾಕ್ಷಿ ಅರ್ಜಿ ಸಂಬಂಧವಾಗಿ ವಿಚಾರಣೆ ನಡೆದಿದ್ದು, ಆಗಸ್ಟ್ 20ರಂದು ಹೇಳಿಕೆ ದಾಖಲಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

ದರ್ಶನ್-ಪ್ರದೋಷ್-ರೇಣುಕಾಸ್ವಾಮಿ
ದರ್ಶನ್-ಪ್ರದೋಷ್-ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಪ್ರಕರಕ್ಕೆ ಸಂಬಂಧಿಸಿ ಎ14 ಪ್ರದೋಷ್ (Pradosh) ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಕುರಿತು ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ ಅರ್ಜಿಯನ್ನು ಎ-14 ಪ್ರದೋಷ್​ಗೆ ಕಳುಹಿಸಿರುವ ಕೋರ್ಟ್ (Court) ಅರ್ಜಿಯಲ್ಲಿನ ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ಕೊಟ್ಟಿದೆ. ಅರ್ಜಿಯಲ್ಲಿರುವ ಅಂಶಗಳು ಸ್ವಯಂಪ್ರೇರಿತವೇ ಎಂದು ಪ್ರಶ್ನಿಸಿರುವ ಕೋರ್ಟ್ ಇದಕ್ಕೆ ಪ್ರದೋಷ್​ ಬಳಿ ಉತ್ತರ ಕೇಳಿದೆ. ಇಂದು ಮಾಫಿ ಸಾಕ್ಷಿ ಬಗ್ಗೆ ಪ್ರದೋಷ್ ಪ್ರತಿಕ್ರಿಯೆ ನೀಡಬೇಕಾಗಿದೆ.



Source link

Leave a Reply

Your email address will not be published. Required fields are marked *