City Lights Trailer: ಸಿಟಿ ಲೈಟ್ಸ್ ಸಿನಿಮಾ ಟ್ರೈಲರ್ ರಿಲೀಸ್, ‘ಸ್ಯಾಂಡಲ್‌ವುಡ್‌ ಮಯೂರ’ ವಿನಯ್ ಹೊಸ ಬಿರುದು ರಿವೀಲ್ | | ACTPnews

ಸಿಟಿ ಲೈಟ್ಸ್ ಸಿನಿಮಾ ಟ್ರೈಲರ್ ರಿಲೀಸ್; 'ಸ್ಯಾಂಡಲ್‌ವುಡ್‌ ಮಯೂರ' ವಿನಯ್ ಹೊಸ ಬಿರುದು ರಿವೀಲ್!


Last Updated:

ದುನಿಯಾ ವಿಜಯಕುಮಾರ್ ಡೈರೆಕ್ಷನ್ ಮಾಡಿರೋ ಸಿಟಿ ಲೈಟ್ಸ್ ಚಿತ್ರ ಟ್ರೈಲರ್ ರಿಲೀಸ್ ಆಗಿದೆ. ‘ಸ್ಯಾಂಡಲ್‌ವುಡ್‌ ಮಯೂರ’ ಅನ್ನುವ ವಿನಯ್ ಹೊಸ ಬಿರುದು ಕೂಡ ರಿವೀಲ್ ಆಗಿದೆ. ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.

ಸಿಟಿ ಲೈಟ್ಸ್ ಸಿನಿಮಾ ಟ್ರೈಲರ್ ರಿಲೀಸ್; 'ಸ್ಯಾಂಡಲ್‌ವುಡ್‌ ಮಯೂರ' ವಿನಯ್ ಹೊಸ ಬಿರುದು ರಿವೀಲ್!
ಸಿಟಿ ಲೈಟ್ಸ್ ಸಿನಿಮಾ ಟ್ರೈಲರ್ ರಿಲೀಸ್; ‘ಸ್ಯಾಂಡಲ್‌ವುಡ್‌ ಮಯೂರ’ ವಿನಯ್ ಹೊಸ ಬಿರುದು ರಿವೀಲ್!

ಸಿಟಿ ಲೈಟ್ಸ್ ಚಿತ್ರದ (City Lights Movie) ಟ್ರೈಲರ್ ರಿಲೀಸ್ ಆಗಿದೆ. ಇಡೀ ಚಿತ್ರದ ಚಿತ್ರಣ ಇಲ್ಲಿ ದೊರೆಯುತ್ತದೆ. ವಿನಯ್ ರಾಜ್‌ಕುಮಾರ್‌ (Vinay Rajkumar) ಈ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಈ ಚಿತ್ರ ತುಂಬಾನೆ ನೈಜ ಮತ್ತು ಸಹಜ ಸಿನಿಮಾ ಅನಿಸುತ್ತದೆ. ಮೊನಿಷಾ ವಿಜಯ್‌ಕುಮಾರ್ ಗಮನ ಸೆಳೆದಿದ್ದಾರೆ. ಎಂದಿನಂತೆ ದುನಿಯಾ ವಿಜಯಕುಮಾರ್ (Duniya Vijaykumar) ಇಲ್ಲೂ ಹೊಸ ಕಲಾವಿದರಿಗೆ ಚಾನ್ಸ್ ಕೊಟ್ಟಿದ್ದಾರೆ. ಡೈಲಾಗ್ ರೈಟರ್ ಮಾಸ್ತಿ ಕೂಡ ಈ ಚಿತ್ರದಲ್ಲಿದ್ದಾರೆ. ಇಷ್ಟೆಲ್ಲ ಇರೋ ಚಿತ್ರದ ನಾಯಕ ವಿನಯ್‌ ರಾಜ್‌ಕುಮಾರ್ ಅವರಿಗೆ ‘ಸ್ಯಾಂಡಲ್‌ವುಡ್‌ ಮಯೂರ’ ಅನ್ನುವ ಹೊಸ ಬಿರುದು ಕೂಡ ಕೊಡಲಾಗಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed