Bigg Boss Agniparikshe: 60 ಸ್ಪರ್ಧಿಗಳಲ್ಲಿ 10 ಜನ ಸೆಲೆಕ್ಷನ್, ಕೊನೆಗೆ ಮೂರಲ್ಲ 4 ಸ್ಪರ್ಧಿಗಳ ಎಂಟ್ರಿ! | | ACTPnews

60 ಸ್ಪರ್ಧಿಗಳಲ್ಲಿ 10 ಜನ ಸೆಲೆಕ್ಷನ್; ಕೊನೆಗೆ 3 ಅಲ್ಲ 4 ಸ್ಪರ್ಧಿಗಳ ಎಂಟ್ರಿ!


Last Updated:

ಬಿಗ್ ಬಾಸ್ ಸೀಸನ್-13 ಶುರು ಆಗಿದೆ. 4 ಜನ ಅಗ್ನಿಪರೀಕ್ಷೆಯ ಸ್ಪರ್ಧಿಗಳಿದ್ದಾರೆ. 12 ಜನ ಸೆಲೆಬ್ರಿಟಿಗಳಿದ್ದಾರೆ. ಇವರೆಲ್ಲರ ಇನ್ನಷ್ಟು ವಿವರ ಇಲ್ಲಿದ್ದಾರೆ.

60 ಸ್ಪರ್ಧಿಗಳಲ್ಲಿ 10 ಜನ ಸೆಲೆಕ್ಷನ್; ಕೊನೆಗೆ 3 ಅಲ್ಲ 4 ಸ್ಪರ್ಧಿಗಳ ಎಂಟ್ರಿ!
60 ಸ್ಪರ್ಧಿಗಳಲ್ಲಿ 10 ಜನ ಸೆಲೆಕ್ಷನ್; ಕೊನೆಗೆ 3 ಅಲ್ಲ 4 ಸ್ಪರ್ಧಿಗಳ ಎಂಟ್ರಿ!

ಬಿಗ್ ಬಾಸ್ ಸೀಸನ್-13 (Bigg Boss Season-13) ಬೇರೆ ತರ ಇದೆ. ಅಗ್ನಿಪರೀಕ್ಷೆ (Agniparikshe) ಅದಕ್ಕೆ ಮೊದಲ ಎಕ್ಸಾಂಪಲ್ ಆಗಿದೆ. ಈ ಒಂದು ಅಗ್ನಿಪರೀಕ್ಷೆಗೆ (Agniparikshe) ಲಕ್ಷಾಂತರ ಜನ ವಿಡಿಯೋ ಕಳಿಸಿದ್ದರು. ಆದರೆ, ಅಳೆದು ತೂಗಿ ಅಂತ ಕೇವಲ 60 ಜನರನ್ನ ಸೆಲೆಕ್ಷನ್ ಮಾಡಿದ್ದರು. ಕೊನೆಗೆ 10 ಸ್ಪರ್ಧಿಗಳು ಉಳಿದರು. ಮನೆ ಒಳಗೆ ಹೋದವರು 3 ಅಲ್ಲ 4 ಸ್ಪರ್ಧಿಗಳು ಕಿಚ್ಚನ ವೇದಿಕೆ ಏರಿ ಬಿಗ್ ಬಾಸ್ (Bigg Boss) ವಿಮಾನ ಹತ್ತಿದ್ದಾರೆ. ಒಟ್ಟು 16 ಜನರಲ್ಲಿ 12 ಜನ ಸೆಲೆಬ್ರಿಟಿಗಳಿದ್ದಾರೆ. ಇನ್ನು ನಾಲ್ಕು ಜನ ಅಗ್ನಿಪರೀಕ್ಷೆಯಲ್ಲಿ ಬೆಂದು ವಿಮಾನ ಹತ್ತಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports