Bigg Boss 13: ವಿಮಾನದಲ್ಲೇ ಕಾಮನ್ ಮ್ಯಾನ್-ಸೆಲೆಬ್ರಿಟಿಗಳ ಕಿರಿಕ್; ಧಗ..ಧಗ ಶುರು! | | ACTPnews

ವಿಮಾನದಲ್ಲಿಯೇ ಧಗ..ಧಗ.!(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)


Last Updated:

ಬಿಗ್ ಬಾಸ್ ಮನೆಯ ವಿಮಾನದಲ್ಲಿಯೇ ಟಾಸ್ಕ್ ಶುರು ಆಗಿದೆ. ಗಗನ್ ಚಿನ್ನಪ್ಪ ಮತ್ತು ಮಹಾಕವಿ ಮಂಜ್ಯಾ ನಡುವೆ ಮಾತಿನ ಚಕಮಕಿನೂ ಆಗಿದೆ. ಇನ್ನು ಏನೆಲ್ಲ ಆಗಿದೆ ಅನ್ನೋದು ಇಲ್ಲಿದೆ ಓದಿ.

ವಿಮಾನದಲ್ಲಿಯೇ ಧಗ..ಧಗ.!(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)
ವಿಮಾನದಲ್ಲಿಯೇ ಧಗ..ಧಗ.!(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಬಿಗ್ ಬಾಸ್ ಮನೆಯ (Bigg Boss House) ವಿಮಾನದಲ್ಲಿಯೇ ಟಾಸ್ಕ್ (Task) ಶುರು ಆಗಿದೆ. ನಿಮಗೆ ಯಾರು ಇಷ್ಟ ಆಗೋದಿಲ್ವೋ ಅವರ ಫೋಟೋವನ್ನ ಸೂಟ್‌ಕೇಸ್‌ಗೆ ಹಚ್ಚಿ ಅಂತಲೇ ಬಿಗ್ ಬಾಸ್ ಸರ್ಧಿಗಳಿಗೆ (Bigg Boss Contestants) ಹೇಳಿದ್ದಾರೆ. ಈ ಒಂದು ಟಾಸ್ಕ್ ಕೊಟ್ಟಿರೋದೇ ತಡ ನೋಡಿ. ಸ್ಪರ್ಧಿಗಳು ತಮಗೆ ಇಷ್ಟವಾಗದ ಸ್ಪರ್ಧಿಗಳ ಫೋಟೋ ಹಾಕಿದ್ದಾರೆ. ಆ ಸೂಟ್‌ಕೇಸ್ (Suitcase) ಅನ್ನ ವಿಮಾನದಿಂದ ಹೊರಗೂ ಚೆಲ್ಲಿದ್ದಾರೆ. ಇದರ ನಡುವೆ ಗಗನ್ ಚಿನ್ನಪ್ಪ ಮತ್ತು ಮಹಾಕವಿ ಮಂಜನ ನಡುವೆ ಮಾತಿನ ಚಕಮಕಿನೂ ಆಗಿದೆ. ಮುಂದೇನಾಯಿತು ಅನ್ನುವುದು ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed